Kannada 3

  • ㆍISBN : 8983143053
  • ㆍPages : 353

ನನ್ನಲ್ಲಿ ನೆಲೆಗೊಂಡಿರುವ ಪವಿತ್ರಾತ್ಮನು - ನೀವು ಪವಿತ್ರಾತ್ಮನನ್ನು ಪಡೆಯುವುದಕ್ಕೆ ವಿಫಲ-ಸುರಕ್ಷಿತವಾಗಿರುವ ಒಂದೇ ಮಾರ್ಗ

Paul C. Jong

ಕ್ರೈಸ್ತ ಧರ್ಮದಲ್ಲಿ ಅತ್ಯಂತ ಮಹತ್ವಪೂರ್ಣವಾಗಿ ವಿಮರ್ಶಿಸುವ ಸಂಗತಿಯೆಂದರೆ ಪಾಪದಿಂದ ಬಿಡುಗಡೆ ಮತ್ತು ಪವಿತ್ರಾತ್ಮನ ನೆಲೆಗೊಂಡಿರುವಿಕೆ. ಹೇಗಾದರೂ ಕ್ರೈಸ್ತ ಧರ್ಮದಲ್ಲಿ ಮಹತ್ವದ ಸಂಗತಿಗಳಾದ ಕಾರಣ ಈ ಎರಡು ಸಂಗತಿಗಳ ಬಗ್ಗೆ ಕೆಲವೇ ಜನರು ಸಮರ್ಪಕವಾದ ಜ್ಞಾನವನ್ನು ಹೊಂದಿದ್ದಾರೆ. ಹೆಚ್ಚುಕಮ್ಮಿ ವಾಸ್ತವವಾಗಿ ಜನರು ಯೇಸುಕ್ರಿಸ್ತನನ್ನು ನಂಬಿರುವುದಾಗಿ ಹಾಗೆಯೇ ಪವಿತ್ರಾತ್ಮನನ್ನು ಮತ್ತು ವಿಮೋಚನೆಯನ್ನು ನಿರ್ಲಕ್ಷಿಸಿರುವುದಾಗಿ ನಂಬುತ್ತಾರೆ. ಸುವಾರ್ತೆ ನಿಮ್ಮನ್ನು ಪವಿತ್ರಾತ್ಮನನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ ಎಂಬುದು ನಿಮಗೆ ಗೊತ್ತೋ? ಪವಿತ್ರಾತ್ಮನು ನಿಮ್ಮಲ್ಲಿ ನೆಲೆಗೊಂಡಿರ ಬೇಕೆಂಬುದಾಗಿ ನಾವು ದೇವರನ್ನು ಕೇಳಬೇಕಾದರೆ, ಮೊದಲು ನೀವು ನೀರು ಮತ್ತು ಆತ್ಮನ ಸುವಾರ್ತೆಯನ್ನು ಅರಿತುಕೊಳ್ಳಬೇಕು ಮತ್ತು ಅದರಲ್ಲಿ ವಿಶ್ವಾಸವಿಡಬೇಕು. ಈ ಪುಸ್ತಕವು ಲೋಕದಲ್ಲಿರುವ ಎಲ್ಲಾ ಕ್ರೈಸ್ತರನ್ನು ತಮ್ಮೆಲ್ಲ ಪಾಪಗಳಿಂದ ಕ್ಷಮಿಸಲ್ಪಡುವುದಕ್ಕೆ ಮತ್ತು ಪವಿತ್ರಾತ್ಮನನ್ನು ಹೊಂದಿಕೊಳ್ಳುವುದಕ್ಕೆ ನಡೆಸುತ್ತದೆ.
AUDIOBOOK
KN/03/Ch1_ದೇವರ ವಾಕ್ಯದ ವಾಗ್ದಾನದರೊಳಗೆಯೇ ಪವಿತ್ರಾತ್ಮನು ಕೆಲಸಮಾಡುತ್ತಾನೆ.mp3
Due to COVID-19 and disruption to international mail service
we have temporally suspended our ‘Free Print Book service’.
In the light of this situation we are not able to mail you the books at this time.
Pray that this pandemic will end soon and the resumption of the postal service.