Kannada 7

  • ㆍISBN : 8983141891
  • ㆍPages : 287

ಪ್ರಕಟಣೆ ಪುಸ್ತಕದ ಬಗೆಗಿನ ವಿಮರ್ಶೆ ಮತ್ತು ಟೀಕೆಗಳು - ಕ್ರಿಸ್ತ ವಿರೋಧಿ, ಸಂತರ ಹಿಂಸಾಚಾರ, ಎತ್ತಲ್ಪಡುವಿಕೆ ಮತ್ತು ಸಹಸ್ರಮಾನ ರಾಜ್ಯ ಕಾಲವು ಬರುತ್ತದೋ? (Ⅰ)

Paul C. Jong

9/11ರ ಉಗ್ರಗಾಮಿಗಳ ಆಕ್ರಮಣದ ನಂತರ (WWW.reptureredy.com) ಇಂಟರ್‍ನೆಟ್ ಅಂತರಜಾಲವು ಅಂತ್ಯಕಾಲದ ಮಾಹಿತಿಯನ್ನು ನೀಡುವುದಕ್ಕೆ ಎಡೆಮಾಡಿದೆ. ಅದು 8 ಮಿಲಿಯನ್ ಅಪಘಾತಗಳನ್ನು ವರದಿಮಾಡಿದೆ ಮತ್ತು ಸಿ.ಎನ್.ಎನ್ ಮತ್ತು ಟೈಮ್‍ನ ಸಹ ಸಮೀಕ್ಷೆಯ ಪ್ರಕಾರ ಶೇ 59 ರಷ್ಟು ಅಮೇರಿಕನ್ನರು ಈಗ ಭವಿಷ್ಯದ ದರ್ಶನದ ಮರಣ, ಸ್ವರ್ಗ, ನರಕ ಮತ್ತು ದೈವಶಿಕ್ಷೆಗಳ ತತ್ವಶಾಸ್ತ್ರವನ್ನು ನಂಬುತ್ತಾರೆ. ಲೇಖಕರು ಕಾಲದ ಅಂತಹ ಬೇಡಿಕೆಗಳಿಗೆ ಪ್ರತಿಕ್ರಯಿಸುತ್ತಾ, ಕ್ರೈಸ್ತ ವಿರೋಧಿ ಸಂತರ ಹಿಂಸಾಚಾರ ಮತ್ತು ಅವರ ಎತ್ತಲ್ಪಡುವಿಕೆಯನ್ನು ಸಹಸ್ರಮಾನರಾಜ್ಯ ಮತ್ತು ಹೊಸ ಪರಲೋಕ ಮತ್ತು ಭೂಮಿ ಎಲ್ಲಾ ಸಂಗತಿಗಳು ಸಂಪೂರ್ಣವಾಕ್ಯ ಮತ್ತು ಪವಿತ್ರಾತ್ಮನ ಮಾರ್ಗದರ್ಶನವನ್ನು ಒಳಗೊಂಡಂತೆ ಪ್ರಕಟಣೆ ಪುಸ್ತಕದ ಮುಖ್ಯ ಉದ್ದೇಶಗಳ ಸ್ಪಷ್ಟ ವಿವರಣೆಯನ್ನು ನೀಡಿದ್ದಾರೆ. ಲೇಖಕರ ಈ ಪುಸ್ತಕ ಹುರಿದುಂಬಿಸುವ ಧರ್ಮಪ್ರವಚನಗಳೊಂದಿಗೆ ಪ್ರಕಟಣೆಯ ಪುಸ್ತಕವನ್ನು ವಾಕ್ಯವಾಕ್ಯವಾಗಿ ತರ್ಜುಮೆ ಮಾಡುತ್ತದೆ. ಈ ಪುಸ್ತಕವನ್ನು ಓದುವ ಯಾರಾದರೂ ಸಹ ದೇವರು ಈ ಲೋಕದಲ್ಲಿ ಸಂಗ್ರಹಿಸಿಟ್ಟಿರುವ ಎಲ್ಲಾ ಯೋಜನೆಗಳನ್ನು ಗ್ರಹಿಸಿಕೊಳ್ಳುತ್ತಾರೆ.
AUDIOBOOK
KN/07/Ch1-1_ದೇವರ ಪ್ರಕಟಣಾ ವಾಕ್ಯವನ್ನು ಕೇಳಿ.mp3
Due to COVID-19 and disruption to international mail service
we have temporally suspended our ‘Free Print Book service’.
In the light of this situation we are not able to mail you the books at this time.
Pray that this pandemic will end soon and the resumption of the postal service.