ಅಪೋಸ್ತಲರಂತೆ ನಾವು ನಂಬಿಕೆಯನ್ನು ಹೊಂದಿರಬೇಕು ಮತ್ತು ಅವರು ಮಾಡಿದಂತೆ ನಾವೂ ನಂಬಬೇಕು. ಅವರ ನಂಬಿಕೆ ಮತ್ತು ವಿಶ್ವಾಸಿಗಳು ಪವಿತ್ರಾತ್ಮನಿಂದ ಬಂದವುಗಳು. ಅಪೋಸ್ತಲರು ಯೇಸು ಕ್ರಿಸ್ತನ ಆತನ ತಂದೆ ಮತ್ತು ಪವಿತ್ರಾತ್ಮರನ್ನು ತಮ್ಮ ದೇವರನ್ನು ತಮ್ಮ ದೇವರಾಗಿ ನಂಬಿದರು.
ಅಪೋಸ್ತಲನಾದ ಪೌಲನು ಕ್ರಿಸ್ತನೊಂದಿಗೆ ಮರಣಹೊಂದಿ ಆತನೊಂದಿಗೆ ಹೊಸ ಜೀವನಕ್ಕೆ ತರಲ್ಪಟ್ಟನು ಎಂಬುದಾಗಿ ಅರಿಕೆ ಮಾಡುತ್ತಾನೆ. ಯೇಸುಕ್ರಿಸ್ತನೊಂದಿಗೆ ದೀಕ್ಷಾಸ್ನಾನ ಹೊಂದುವುದರಿಂದ ನಂಬುವುದರಿಂದ ಆತನು ದೇವರ ಸಾಧನಾದನು (ಗಲಾತ್ಯದವರಿಗೆ 3:27) ಯೇಸು ಹೊಂದಿದ ದೀಕ್ಷಾಸ್ನಾನ, ಶಿಲುಭೆಯಲ್ಲಿ ಆತನು ಸುರಿಸಿದ ರಕ್ತ ಮತ್ತು ನೀರು ಆತ್ಮನ ಸುವಾರ್ತೆಯ ಸತ್ಯವನ್ನು ನಂಬುವ ಪ್ರತಿಯೊಬ್ಬರ ಮೇಲೂ ಆತನು ಸುರಿಸಲ್ಪಡುವ ಪವಿತ್ರಾತ್ಮನ ವರಗಳಿಂದ ದೇವರ ಸುವಾರ್ತೆಯು ಕಂಡುಬರುತ್ತದೆ.
ಈ ಮೂಲ ಸುವಾರ್ತೆಯು ನಿಮಗೆ ಗೊತ್ತೋ ಮತ್ತು ತಿಳಿದುಕೊಂಡಿದ್ದಿರೋ? ಅಪೋಸ್ತಲರು ನಂಬಿದ್ದ ಮೂಲ ಸುವಾರ್ತೆಯೂ ಇದೆ. ಆದ್ದರಿಂದ ನಾವೂ ಸಹ ನೀರು ಮತ್ತು ಆತ್ಮನ ಸುವಾರ್ತೆಯನ್ನು ವಿಶ್ವಾಸಿಸಬೇಕು.