ನಾಲ್ಕು ಸುವಾರ್ತೆಗಳಲ್ಲಿ ದಾಖಲಾಗಿರುವ ಸ್ನಾನಿಕನಾದ ಯೋಹಾನ ಮತ್ತು ಯೇಸುವಿನ ಸೇವೆಯ ನಡುವಿನ ಸಂಬಂಧ
Paul C. Jong
ಸ್ನಾನಿಕನಾದ ಯೋಹಾನನ ಸೇವೆಯ ಅಗತ್ಯತೆಗಳ ಅಥವಾ ಬೇಡವೆಂಬುದು ಮುಖ್ಯ ವಿಷಯವಲ್ಲ ವೆಂಬುದನ್ನು ನೀವು ಯೋಚಿಸುತ್ತೀರೋ? ದೇವರ ರುಜುವಾತಾದ ವಾಕ್ಯದ ಪ್ರಕಾರ ನೀವು ನಂಬಲೇಬೇಕು. ಯೇಸು ಕ್ರಿಸ್ತನ ಸೇವೆಯ ಚೌಕಟ್ಟಿನೊಳಗೆಯೇ ಸ್ನಾನಿಕನಾದ ಯೋಹಾನನ ಸೇವೆಯನ್ನು ನಾವು ಅರ್ಥೈಸಿಕೊಳ್ಳಬೇಕು ಮತ್ತು ನಂಬಲೇಬೇಕು. ಮಲಾಕಿ ಪುಸ್ತಕ 4ನೇ ಅಧ್ಯಾಯ 4-5ನೇ ವಾಕ್ಯದ ಪ್ರಕಾರ ಹೊಸ ಒಡಂಬಡಿಕೆಯಲ್ಲಿನ ಸ್ನಾನಿಕನಾದ ಯೋಹಾನನು ಈ ಲೋಕಕ್ಕೆ ಕಳುಹಿಸಬೇಕಾಗಿ ವಾಗ್ದಾನ ಮಾಡಿರುವ ಪ್ರವಾದಿಯಾದ ಎಲೀಯನು ಪ್ರವಾದಿಯ ಎಲೀಯನು ಬರಲಿರುವಾಗ, ಸ್ನಾನಿಕನಾದ ಯೋಹಾನನನ್ನು ಯೇಸುವಿಗಿಂತ ಆರು ತಿಂಗಳುಗಳು ಮುಂಚೆ ಜನಿಸಿದನು. ಮತ್ತು ಆತನೇ ಯೋರ್ದಾನ ನದಿಯಲ್ಲಿ ಯೇಸುವಿನ ಮೂವತ್ತನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಕೊಡುವ ಮೂಲಕ ಒಂದೇ ಬಾರಿಗೆ ಲೋಕದ ಎಲ್ಲಾ ಪಾಪಗಳನ್ನು ಆತನಿಗೆ ಹೊರಿಸಿದನು. ಹಾಗಾಗಿ ಸ್ನಾನಿಕ ಯೋಹಾನನ ಸೇವೆಯನ್ನು ತಿಳಿದುಕೊಳ್ಳುವುದರಿಂದ ಮತ್ತು ಯೇಸುಕ್ರಿಸ್ತನ ಸೇವೆಯನ್ನು ಸ್ವೀಕರಿಸುವುದರಿಂದ ನಾವು ದೇವರ ಆಶೀರ್ವಾದಗಳನ್ನು ವಾರಸುದಾರರಾಗತ್ತೇವೆ.