ಅನುಕ್ರಮಣಿಕೆ
ಮುನ್ನುಡಿ
ಭಾಗ - 1 ಪ್ರಸಂಗ
1. ದೇವರ ವಾಕ್ಯದ ವಾಗ್ದಾನದರೊಳಗೆಯೇ ಪವಿತ್ರಾತ್ಮನು ಕೆಲಸಮಾಡುತ್ತಾನೆ (ಅಪೋಸ್ತಲರ ಕೃತ್ಯಗಳು 1:4-8)
2. ಒಬ್ಬನು ತನ್ನ ಸ್ವಂತ ಪ್ರಯತ್ನದಿಂದ ಪವಿತ್ರಾತ್ಮನನ್ನುನಿಜವಾಗಿಯೂ ಕೊಂಡುಕೊಳ್ಳ ಬಹುದೇ? (ಅಪೋಸ್ತಲರ ಕೃತ್ಯಗಳು 8:14-24)
3. ನೀವು ನಂಬಿದಾಗ ಪವಿತ್ರಾತ್ಮನ ವರವನ್ನು ಹೊಂದಿದಿರೋ? (ಅಪೋಸ್ತಲರ ಕೃತ್ಯಗಳು 19:1-3)
4. ಶಿಷ್ಯರಿಗಿದ್ದ ಅದೇ ನಂಬಿಕೆಯಿರುವವರು (ಅಪೋಸ್ತಲರ ಕೃತ್ಯಗಳು 3:19)
5. ನೀವು ಪವಿತ್ರಾತ್ಮನೋಡನೆ ಸಹವಾಸ ಇಟ್ಟುಕೊಳ್ಳಬೇಕೆಂದು ಇಚ್ಛಿಸುತ್ತೀರೋ? (1 ಯೋಹಾನನು 1:1-10)
6. ವಿಶ್ವಾಸಿಸುವುದರಿಂದ ಪವಿತ್ರಾತ್ಮನು ನಿಮ್ಮಲ್ಲಿರುವನು (ಮತ್ತಾಯ 25:1-12)
7. ಪವಿತ್ರಾತ್ಮನು ವಿಶ್ವಾಸಿಗಳಲ್ಲಿ ವಾಸಿಸುವಂತೆ ಮಾಡುವ ಸುಂದರ ವಾಕ್ಯ (ಯೆಶಾಯ 9:6-7)
8. ಜೀವ ಬುಗ್ಗೆಯಾದ ಪವಿತ್ರಾತ್ಮನು ಯಾರ ಮೂಲಕ ಹರಿಯುತ್ತಾನೆ? (ಯೋಹಾನ 7:37-38)
9. ನಮ್ಮನ್ನು ಶುದ್ಧೀಕರಿಸಿದ ಆತನ ದೀಕ್ಷಾಸ್ನಾನದ ಸುವಾರ್ತೆ (ಎಫೆಸದವರಿಗೆ 2:14-22)
10. ಆತ್ಮನಿಂದ ನಡಿಯುವುದು! (ಗಲಾತ್ಯದವರಿಗೆ 5:16-26, 6:6-18)
11. ಪವಿತ್ರಾತ್ಮ ಭರಿತ ಜೀವಿತವನ್ನು ಸಾಗಿಸುವುದಕ್ಕೆ (ಎಫೆಸದವರಿಗೆ 5:6-18)
12. ಪವಿತ್ರಾತ್ಮ ಭರಿತ ಜೀವಿತವನ್ನು ಜೀವಿಸಲು (ತೀತನಿಗೆ 3:1-8)
13. ಪವಿತ್ರಾತ್ಮನ ಕಾರ್ಯಗಳು ಹಾಗೂ ವರಗಳು (ಯೋಹಾನ 16:5-11)
14. ಪವಿತ್ರಾತ್ಮನನ್ನು ಹೊಂದುವುದಕ್ಕೆ ನಿಜವಾದ ಪರಿಹಾರ ಏನು? (ಅಪೋಸ್ತಲರ ಕೃತ್ಯಗಳು 2:38)
15. ಸತ್ಯವನ್ನು ತಿಳಿದಾಗ ಮಾತ್ರವೇ ನೀವು ಜೀವಿಸುವ ಪವಿತ್ರಾತ್ಮನನ್ನು ಪಡೆಯುವುದಕ್ಕೆ ಸಾಧ್ಯ (ಯೋಹಾನ 8:31-36)
16. ಪವಿತ್ರಾತ್ಮನನ್ನು ಹೊಂದಿರುವವರ ಕೃತ್ಯಗಳು (ಯೆಶಾಯ 61:1-11)
17. ಪವಿತ್ರಾತ್ಮನಲ್ಲಿ ನಮಗೆ ನಿರೀಕ್ಷೆ ಹಾಗೂ ನಂಬಿಕೆ ಇರಬೇಕು (ರೋಮಾಪುರದವರಿಗೆ 8:16-25)
18. ಜೀವಿಸುವ ಪವಿತ್ರಾತ್ಮನೇ ವಿಶ್ವಾಸಿಗಳಿಗೆ ದಾರಿತೋರಿಸುವ ಸತ್ಯ (ಯೆಹೋಶುವ 4:23)
19. ದೇವಾಲಯದ ತೆರೆಯನ್ನು ಅರಿದ ಸುಂದರ ಸುವಾರ್ತೆ (ಮತ್ತಾಯ 27:45-54)
20. ಜೀವಿಸುವ ಪವಿತ್ರಾತ್ಮನನ್ನು ಹೊಂದಿದವರು ಬೇರೆಯವರಿಗೆ ಪವಿತ್ರಾತ್ಮನನ್ನು ಹೊಂದುವ ಹಾಗೆ ದಾರಿ ತೋರಿಸುತ್ತಾರೆ (ಯೋಹಾನ 20:21-23)
ಭಾಗ - 2 ಅನುಬಂಧ
1. ರಕ್ಷಣೆಯ ಸಾಕ್ಷಿಗಳು
2. ಪ್ರಶ್ನೆ ಮತ್ತು ಉತ್ತರಗಳು
ಕ್ರೈಸ್ತ ಧರ್ಮದಲ್ಲಿ ಅತ್ಯಂತ ಮಹತ್ವಪೂರ್ಣವಾಗಿ ವಿಮರ್ಶಿಸುವ ಸಂಗತಿಯೆಂದರೆ ಪಾಪದಿಂದ ಬಿಡುಗಡೆ ಮತ್ತು ಪವಿತ್ರಾತ್ಮನ ನೆಲೆಗೊಂಡಿರುವಿಕೆ. ಹೇಗಾದರೂ ಕ್ರೈಸ್ತ ಧರ್ಮದಲ್ಲಿ ಮಹತ್ವದ ಸಂಗತಿಗಳಾದ ಕಾರಣ ಈ ಎರಡು ಸಂಗತಿಗಳ ಬಗ್ಗೆ ಕೆಲವೇ ಜನರು ಸಮರ್ಪಕವಾದ ಜ್ಞಾನವನ್ನು ಹೊಂದಿದ್ದಾರೆ. ಹೆಚ್ಚುಕಮ್ಮಿ ವಾಸ್ತವವಾಗಿ ಜನರು ಯೇಸುಕ್ರಿಸ್ತನನ್ನು ನಂಬಿರುವುದಾಗಿ ಹಾಗೆಯೇ ಪವಿತ್ರಾತ್ಮನನ್ನು ಮತ್ತು ವಿಮೋಚನೆಯನ್ನು ನಿರ್ಲಕ್ಷಿಸಿರುವುದಾಗಿ ನಂಬುತ್ತಾರೆ. ಸುವಾರ್ತೆ ನಿಮ್ಮನ್ನು ಪವಿತ್ರಾತ್ಮನನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ ಎಂಬುದು ನಿಮಗೆ ಗೊತ್ತೋ? ಪವಿತ್ರಾತ್ಮನು ನಿಮ್ಮಲ್ಲಿ ನೆಲೆಗೊಂಡಿರ ಬೇಕೆಂಬುದಾಗಿ ನಾವು ದೇವರನ್ನು ಕೇಳಬೇಕಾದರೆ, ಮೊದಲು ನೀವು ನೀರು ಮತ್ತು ಆತ್ಮನ ಸುವಾರ್ತೆಯನ್ನು ಅರಿತುಕೊಳ್ಳಬೇಕು ಮತ್ತು ಅದರಲ್ಲಿ ವಿಶ್ವಾಸವಿಡಬೇಕು. ಈ ಪುಸ್ತಕವು ಲೋಕದಲ್ಲಿರುವ ಎಲ್ಲಾ ಕ್ರೈಸ್ತರನ್ನು ತಮ್ಮೆಲ್ಲ ಪಾಪಗಳಿಂದ ಕ್ಷಮಿಸಲ್ಪಡುವುದಕ್ಕೆ ಮತ್ತು ಪವಿತ್ರಾತ್ಮನನ್ನು ಹೊಂದಿಕೊಳ್ಳುವುದಕ್ಕೆ ನಡೆಸುತ್ತದೆ.
अधिक