Search

無料の電子書籍とオーディオブック

幕屋

カンナダ語  9

ಗೂಢಾರ: ಯೇಸು ಕ್ರಿಸ್ತನ ಒಂದು ಸವಿಸ್ತಾರ ಪ್ರತಿಕೃತಿ (Ⅰ)

Rev. Paul C. Jong | ISBN 8983149027 | ページ 372

電子書籍とオーディオブックを無料でダウンロード

お好みのファイル形式を選択し、モバイル端末、PC、タブレットに安全にダウンロードして、説教集をいつでもどこでも読んだり聴いたりすることができます。すべての電子書籍とオーディオブックは完全無料です。

下記のプレーヤーでオーディオブックを聴くことができます。🔻
ペーパーバックを所有
Amazonでペーパーバックを購入
ಅನುಕ್ರಮಣಿಕೆ

ಮುನ್ನುಡಿ 
1. ಪಾಪಿಗಳ ರಕ್ಷಣೆಯು ಗುಡಾರದಲ್ಲಿ ಬಹಿರಂಗವಾಗಿದೆ (ವಿಮೋಚನಕಾಂಡ 27:9-21) 
2. ನಮಗಾಗಿ ನೋವು ಅನುಭವಿಸಿದ ನಮ್ಮ ದೇವರು (ಯೆಶೆಯ 52:13-53:9) 
3. ಯಾವೇ ಜೀವಿಸುತ್ತಿರುವ ಕರ್ತನು (ವಿಮೋಚನಕಾಂಡ 34:1-8) 
4. ಕರ್ತನು ಮೋಶೆಯನ್ನು ಸೀನಾಯಿ ಬೆಟ್ಟಕ್ಕೆ ಕರೆದಿರುವ ಕಾರಣ ಏನು? (ವಿಮೋಚನಕಾಂಡ 19:1-6) 
5. ಇಸ್ರಾಯೇಲ್ಯರು ಬಲಿಕಾಣಿಕೆಯನ್ನು ಅರ್ಪಿಸುವುದಕ್ಕಾಗಿ ಗುಡಾರಕ್ಕೆ ಹೇಗೆ ಬರುತಿದ್ದರು: ಐತಿಹಾಸಿಕ ಹಿನ್ನಲೆ (ಆದಿಕಾಂಡ 15:1-21) 
6. ಸುನ್ನತಿಯ ಒಡಂಬಡಿಕೆಯಲ್ಲಿ ಸ್ಥಾಪಿಸಿದ ಕರ್ತನ ವಾಗ್ದಾನವು ಇನ್ನೂ ನಮಗೆ ಪ್ರಯೋಜ ನೀಯವಾಗಿದೆ (ಆದಿಕಾಂಡ 17:1-14) 
7. ವಿಶ್ವಾಸದ ಅಡಿಪಾಯವನ್ನು ಹಾಕಿದ ಗುಡಾರದ ಕಟ್ಟಡ ವಸ್ತುಗಳು (ವಿಮೋಚನಕಾಂಡ 25:1-9) 
8. ಗುಡಾರದ ಅಂಗಳದಲ್ಲಿನ ಬಾಗಿಲಿನ ಬಣ್ಣ (ವಿಮೋಚನಕಾಂಡ 27:9-19) 
9. ಯಜ್ಞವೇದಿಯಲ್ಲಿ ಬಹಿರಂಗವಾಗಿರುವ ವಿಶ್ವಾಸ (ವಿಮೋಚನಕಾಂಡ 27:1-8) 
10. ತಾಮ್ರದ ಪೀಠದಲ್ಲಿ ಸ್ವಷ್ಟವಾಗಿ ತೋರಿಸುವ ವಿಶ್ವಾಸ (ವಿಮೋಚನಕಾಂಡ 30:17-21) 
11. ರಕ್ಷಣೆಯ ಸಾಕ್ಷಿಗಳು 
 
ಗೂಢಾರದಲ್ಲಿ ರಹಸ್ಯವಾಗಿರುವ ಸತ್ಯವನ್ನು ನಾವು ಹೇಗೆ ಹುಡುಕುವುದು? ಗೂಢಾರದ ನಿಜವಾದ ತಾತ್ಪರ್ಯವನ್ನು, ನೀರು ಮತ್ತು ಆತ್ಮನ ಸುವಾರ್ತೆಯನ್ನು ತಿಳಿದುಕೊಳ್ಳುವುದರಿಂದ ಮಾತ್ರ ನಾವು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳ ಬಹುದು. ಅದ್ಯಾಗ್ಯೂ ಗೂಢಾರಗಳ ಭಾಗಿಲಲ್ಲಿ ರೂಪುಗೊಂಡಿರುವ ನೀಲಿ ಮತ್ತು ಕಡುಗೆಂಪುದಾರ ಮತ್ತು ಸುಶವಾದ ನಾರುಮಡಿಯ ಮನುಕುಲವನ್ನು ರಕ್ಷಿಸುವ ಹೊಸ ಒಡಂಬಡಿಕೆಯ ಯೇಸು ಕ್ರಿಸ್ತನ ಕಾಲವನ್ನು ತಿಳಿಸುತ್ತದೆ. ಈ ರೀತಿಯಾಗಿ ಹಳೇ ಒಂಡಂಬಡಿಕೆಯ ಗೂಢಾರದ ವಾಕ್ಯ ಮತ್ತು ಹೊಸ ಒಡಂಬಡಿಕೆಯ ವಾಕ್ಯಗಳು ಹತ್ತಿರವಾಗಿದ್ದು, ಒಂದಕ್ಕೊಂದು ನಿಶ್ಚಯವಾಗಿ ಸಂಬಂಧ ಹೊಂದಿದೆ. ನಾರು ಮಡಿಯಂತೆ ಆದರೆ, ಆಕಸ್ಮಿಕವಾಗಿ ಈ ಸತ್ಯವು ಕ್ರಿಸ್ತಧರ್ಮದಲ್ಲಿ ಸತ್ಯವನ್ನಾಡುವ ಪ್ರತಿಯೊಬ್ಬರಿಂದಲೂ ಬಹಳ ಕಾಲದಿಂದಲೂ ರಹಸ್ಯವಾಗಿಡಲಾಗಿದೆ. ಯೇಸು ಕ್ರಿಸ್ತನು ಈ ಲೋಕಕ್ಕೆ ಬಂದು ಯೋಹಾನನಿಂದ ದೀಕ್ಷಾಸ್ನಾನ ಹೊಂದಿ ಶಿಲುಭೆಯಲ್ಲಿ ಆತನ ರಕ್ತ ಸುರಿಸಿದನು. ನೀರು ಮತ್ತು ಆತ್ಮನ ಸುವಾರ್ತೆಯನ್ನು ಅರ್ಥಮಾಡಿಕೊಳ್ಳದೆ ಮತ್ತು ನಂಬದೆ ಗೂಢಾರದಲ್ಲಿ ಪ್ರಕಟವಾಗಿರುವ ಸತ್ಯವನ್ನು ನಾವು ಯಾರು ತಿಳಿದುಕೊಳ್ಳುವುದಿಲ್ಲ. ಈಗ ನಾವು ಗೂಢಾರದ ಸತ್ಯವನ್ನು ಕಲಿತುಕೊಳ್ಳೋಣ ಮತ್ತು ಅದನ್ನು ವಿಶ್ವಾಸಿಸೋಣ, ಗೂಢಾರಗಳ ಬಾಗಿಲಿನಲ್ಲಿರುವ ನೀಲಿ ಕಡುಕೆಂಪುದಾರ ಮತ್ತು ನಾರುಮಡಿಯು ರೂಪುಗೊಂಡಿರುವ ಸತ್ಯವನ್ನು ಗ್ರಹಿಸಿಕೊಂಡು ವಿಶ್ವಾಸಿಸೋಣ.
もっと見る
オーディオブックプレーヤー

このタイトルに関連する書籍

The New Life Mission

アンケートに答える

当サイトをどのようにお知りになりましたか?