ಅನುಕ್ರಮಣಿಕೆ
ಮುನ್ನುಡಿ
1. ಹೊಸದಾಗಿ ಹುಟ್ಟುವುದು ಎಂಬ ಮೂಲಭೂತ ಸುವಾರ್ತೆಯ ಅರ್ಥ (ಯೋಹಾನ 3:1-6)
2. ಕ್ರೈಸ್ತ ಮತದೊಳಗೆ ಸುಳ್ಳಾಗಿ ನಟಿಸುವದು ಮತ್ತು ಸಂಪ್ರದಾಯ ಬಾಹಿರತ್ವ (ಯೆಶಾಯ 28:13-14)
3. ನಿಜವಾದ ಆತ್ಮೀಕ ಸುನ್ನತಿ (ವಿಮೋಚನಕಾಂಡ 12:43-49)
4. ನಮ್ಮ ಪಾಪಗಳನ್ನು ಒಪ್ಪಿಕೊಂಡು ಸರಿಯಾಗಿ ಅರಿಕೆಮಾಡುವದು (1 ಯೋಹಾನ 1:9)
5. ಮೊದಲೇ ನೇಮಿಸಿರುವುದನ್ನು ಹಾಗೂ ಆಯ್ದುಕೊಳ್ಳುವುದನ್ನು ಕುರಿತು ಶಾಸ್ತ್ರದಲ್ಲಿರುವ ತಪ್ಪುಗಳು (ರೋಮಾ 8:28-30)
6. ಬದಲಾಗಿರುವ ಯಾಜಕ ಉದ್ಯೋಗ (ಇಬ್ರಿಯರಿಗೆ 7:1-28)
7. ಯೇಸುವಿನ ದೀಕ್ಷಾಸ್ನಾನ ಪಾಪನಿವಾರಣೆಗೆ ಪದ್ಧತಿಯಾಗಿದೆ (ಮತ್ತಾಯ 3:13-17)
8. ನಾವು ತಂದೆಯ ಚಿತ್ತದಂತೆ ವಿಶ್ವಾಸದಿಂದ ನಡೆಯೋಣ (ಮತ್ತಾಯ 7:21-23)
ಈಗ ನಾವು ನೀರು ಮತ್ತು ಆತ್ಮನ ಸುವಾರ್ತೆಗೆ ಹಿಂದಿರುಗೋಣ. ಧರ್ಮಶಾಸ್ತ್ರ ಮತ್ತು ಸಿದ್ಧಾಂತಗಳು ನಮ್ಮನ್ನು ರಕ್ಷಿಸಲಾರವು. ಇನ್ನೂ ಅನೇಕ ಕ್ರೈಸ್ತರು ಅದನ್ನೇ ಅನುಸರಿಸುತ್ತಿದ್ದಾರೆ ಮತ್ತು ಅವರು ತಿರುಗಿಹುಟ್ಟಿಲ್ಲ. ಧರ್ಮಶಾಸ್ತ್ರ ಮತ್ತು ಸಿದ್ಧಾಂತಗಳು ಎಂತಹ ತಪ್ಪುಗಳನ್ನು ಮಾಡಿವೆ ಎಂಬುದನ್ನು ಮತ್ತು ಅತ್ಯಂತ ಸಮರ್ಪಕವಾದ ಮಾರ್ಗದಲ್ಲಿ ಕ್ರಿಸ್ತನನ್ನು ಹೇಗೆ ನಂಬಬೇಕು ಎಂಬುದನ್ನು ಈ ಪುಸ್ತಕ ನಮಗೆ ಸ್ಪಷ್ಟವಾಗಿ ತಿಳಿಸುತ್ತದೆ.
更多