Search

សៀវភៅអេឡិចត្រូនិចនិងសៀវភៅអូឌីយូឥតគិតថ្លៃ

ដំណឹងល្អរបស់សាវកយ៉ូហាន

កាន់ណាដា  18

ಯೋಹಾನ ಸುವಾರ್ತೆ (I) ರ ಧರ್ಮೋಪದೇಶಗಳು - ಏಕೈಕ ಪುತ್ರನಾದ ಯೇಸುವಿನ ಮುಖಾಂತರ ಪ್ರಕಟವಾದ ದೇವರ ಪ್ರೀತಿ (I)

Rev. Paul C. Jong | ISBN 9788928260836 | ទំព័រ 375

ទាញយកសៀវភៅអេឡិចត្រូនិច និងសៀវភៅសំឡេង ដោយឥតគិតថ្លៃ

ជ្រើសរើសទម្រង់ឯកសារដែលអ្នកចូលចិត្ត ហើយទាញយកដោយសុវត្ថិភាពទៅកាន់ទូរស័ព្ទ កុំព្យូទ័រ ឬថេប្លេតរបស់អ្នក ដើម្បីអាន និងស្តាប់ការប្រមូលផ្តុំធម្មទេសនាគ្រប់ពេលវេលា និងគ្រប់ទីកន្លែង។ សៀវភៅអេឡិចត្រូនិច និងសៀវភៅសំឡេងទាំងអស់គឺឥតគិតថ្លៃទាំងស្រុង។

អ្នកអាចស្តាប់សៀវភៅសំឡេងតាមរយៈកម្មវិធីចាក់ខាងក្រោម។ 🔻
មានសៀវភៅបោះពុម្ព
ទិញសៀវភៅបោះពុម្ពនៅលើ Amazon
ಪರಿವಿಡಿ

ಮುನ್ನುಡಿ 

ಅಧ್ಯಾಯ 1
1. ಯೇಸು ಕ್ರಿಸ್ತ ನಮ್ಮ ಜೀವ (ಯೋಹಾನ 1:1-4) 
2. ನಾವು ದೇವರಿಂದ ಹುಟ್ಟಬೇಕು (ಯೋಹಾನ 1:12-18) 
3. ದೇವರ ಪ್ರೀತಿಯು ಆತನ ಏಕೈಕ ಪುತ್ರನಾದ ಯೇಸುವಿನ ಮೂಲಕ ಪ್ರಕಟವಾಯಿತು (ಯೋಹಾನ 1:15-18) 
4. ಸ್ನಾನಿಕ ಯೋಹಾನ ನೀಡಿದ ಸಾಕ್ಷಿಯ ಸತ್ಯ (ಯೋಹಾನ 1:19-28) 
5. ಯೇಸು ಪ್ರಪಂಚದ ಎಲ್ಲಾ ಪಾಪಗಳನ್ನು ಹೊತ್ತಿದ್ದಾನೆ ಎಂಬುದಕ್ಕೆ ಬೈಬಲ್‌ನಿಂದ ಪುರಾವೆ (ಯೋಹಾನ 1:29-39) 
6. ದೇವರ ವಾಕ್ಯವನ್ನು ಮಾತ್ರ ವಿಶ್ವಾಸಿಸುವ ನಂಬಿಕೆ (ಯೋಹಾನ 1:1-8) 
7. ನಾವು ಇದಕ್ಕಿಂತ ಸಂತೋಷವಾಗಿರಲು ಸಾಧ್ಯವಿಲ್ಲ (ಯೋಹಾನ 1:29-31) 
8. ನಮ್ಮ ಸೃಷ್ಟಿಕರ್ತನು ಯಾವ ಬಗೆಯ ದೃಶ್ಯದೊಂದಿಗೆ ನಮ್ಮನ್ನು ಭೇಟಿ ಮಾಡಿದ್ದಾನೆ? (ಯೋಹಾನ 1:1-13) 
9. ಸ್ನಾನಿಕ ಯೋಹಾನ ಯಾರು? (ಯೋಹಾನ 1:19-42) 

ಅಧ್ಯಾಯ 2
1. ನಾವು ಯೇಸುವನ್ನು ನಮ್ಮ ಹೃದಯದಲ್ಲಿ ಸ್ವೀಕರಿಸಿದರೆ ನಾವು ಸಂತೋಷವಾಗಿರುತ್ತೇವೆ (ಯೋಹಾನ 2:1-11) 
2. ದೇವರ ವಾಕ್ಯವನ್ನು ಪಾಲಿಸಿದಾಗ ಮಾತ್ರವೇ ದೇವರ ಆಶೀರ್ವಾದವನ್ನು ಸವಿಯಬಹುದು (ಯೋಹಾನ 2:5) 

ಅಧ್ಯಾಯ 3
1. ನಾವು ಈ ರೀತಿಯಲ್ಲಿ ತಿಳಿದುಕೊಳ್ಳುವ ಮತ್ತು ನಂಬುವ ಮೂಲಕ ತಿರುಗಿ ಹುಟ್ಟಬೇಕು (ಯೋಹಾನ 3:1-6) 
2. ನೀವು ದೇವರು ಕೊಟ್ಟ ನೀರು ಮತ್ತು ಆತ್ಮನ ಸುವಾರ್ತೆಯನ್ನು ನಂಬುತ್ತೀರಾ? (ಯೋಹಾನ 3:1-8) 
3. ಯಾವುದು ನಮ್ಮನ್ನು ಹೊಸದಾಗಿ ಹುಟ್ಟುವಂತೆ ಸಾಧ್ಯವಾಗಿಸುತ್ತದೆ? (ಯೋಹಾನ 3:1-15) 
4. ನಿಮಗೆ ನಿಜವಾಗಿಯೂ ದೇವರ ಪ್ರೀತಿ ತಿಳಿದಿದೆಯೇ? (ಯೋಹಾನ 3:16) 
5. ನಾವು ನಂಬಿಕೆಯಿಂದ ಆಧ್ಯಾತ್ಮಿಕ ಕೆಲಸ ಮಾಡೋಣ (ಯೋಹಾನ 3:16-17) 
 
ಯೇಸು ಕ್ರಿಸ್ತನ ಮೂಲಕ ಪ್ರಕಟವಾದ ದೇವರ ಪ್ರೀತಿ

ಈಗೆ ಬರೆಯಲ್ಪಟ್ಟಿರುವಂತೆ, “ದೇವರನ್ನು ಯಾರೂ ಎಂದೂ ಕಂಡಿಲ್ಲ; ಯಾವನು ಏಕಪುತ್ರನೂ ಸ್ವತಃ ದೇವರೂ ಆಗಿದ್ದು ತಂದೆಯ ಎದೆಯಲ್ಲಿದ್ದಾನೋ ಆತನೇ ತಿಳಿಯಪಡಿಸಿದನು.” (ಆದಿಕಾಂಡ 1:18).
ಯೇಸು ಎಷ್ಟು ನಿಖರವಾಗಿ ದೇವರ ಪ್ರೀತಿ ಯನ್ನು ನಮಗೆ ಪ್ರಕಟಿಸಿದ್ದಾರೆ! ಎಷ್ಟು ನಿಖರ ವಾಗಿ ಯೇಸು ನಮ್ನನ್ನು ವಿಮೋಚನೆ ಗೋಳಿಸಿ ದ್ದಾರೆ! ನೀರು ಮತ್ತು ಆತ್ಮನ ಸುವಾರ್ತೆಯು ಎಂಥಹ ಪರಿಪೂರ್ಣವಾದ ಸತ್ಯ! ನೀರು ಮತ್ತು ರಕ್ತದ ಮುಖಾಂತರ ಬಂದ ಯೇಸುವಿನಲ್ಲಿನ ನಂಬಿಕೆಯ ಮೂಲಕ ನಮ್ಮ ರಕ್ಷಣೆಹೊಂದುವು ದನ್ನು ಕಡೆಗಣಿಸಬಾರದು (1 ಯೋಹಾನನು 5:6).
ದೇವರ ಪ್ರೀತಿಯನ್ನು ಬಹಿರಂಗಪಡಿಸಿದ ಯೇಸುಕ್ರಿಸ್ತನನ್ನು ನೀವೆಲ್ಲರೂ ನಂಬುತ್ತೀರಿ, ಅವರ ಪ್ರೀತಿಯಲ್ಲಿ ನಂಬಿಕೆಯನ್ನು ನಿಮ್ಮ ಹೃದಯದಲ್ಲಿ ಇರಿಸಿಕೊಳ್ಳಿ ಮತ್ತು ಆ ಪ್ರೀತಿಯನ್ನು ಹರಡುವ ಸಲುವಾಗಿ ಪ್ರತಿದಿನ ಬದುಕುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ನೀರು ಮತ್ತು ಆತ್ಮನ ಸುವಾರ್ತೆಯ ಮೂಲಕ ದೇವರನ್ನು ಸಂದಿಸಿ ಪಾಪದಿಂದ ಬಿಡು ಗಡೆಯ ಆಶೀರ್ವಾದವನ್ನು ಗಳಿಸುತ್ತೀರಿ ಎಂಬು ದಾಗಿ ನಾನು ನೀರೀಕ್ಷಿಸುತ್ತೇನೆ.
ច្រើនទៀត
សៀវភៅបោះពុម្ពដែលឥតគិតថ្លៃ
បន្ថែមសៀវភៅបោះពុម្ពនេះទៅក្នុងរទេះ

សៀវភៅដែលទាក់ទងនឹងចំណងជើងនេះ

The New Life Mission

ចូលរួមក្នុងការស្ទង់មតិរបស់យើង

តើអ្នកបានដឹងអំពីយើងដោយរបៀបណា?