ಅನುಕ್ರಮಣಿಕೆ
ಮುನ್ನುಡಿ
ಅಧ್ಯಾಯ 7
1. ಅಧ್ಯಾಯ 7ಕ್ಕೆ ಪೀಠಿಕೆ
2. ಪೌಲನ ಭಕ್ತಿಯ ತಿರುಳು: ಪಾಪಕ್ಕೆ ಸತ್ತ ನಂತರ ಕ್ರಿಸ್ತನಲ್ಲಿ ಐಕ್ಯವಾಗುವುದು (ರೋಮಾಪುರದವರಿಗೆ 7:1-4)
3. ನಾವು ಕರ್ತನನ್ನು ಏಕೆ ಸ್ತುತಿಸ ಬೇಕೆಂಬುದಕ್ಕೆ ಕಾರಣ (ರೋಮಾಪುರದವರಿಗೆ 7:5-13)
4. ನಮ್ಮ ಶರೀರವು ಶರೀರದ ಸೇವೆಯನ್ನುಮಾತ್ರ ಮಾಡಬಲ್ಲದು (ರೋಮಾಪುರದವರಿಗೆ 7:14-25)
5. ಪಾಪದ ನಿಯಮಕ್ಕೆ ಸೇವೆಸಲ್ಲಿಸುವ ನಮ್ಮ ಶರೀರ (ರೋಮಾಪುರದವರಿಗೆ 7:24-25)
6. ಪಾಪಿಗಳ ರಕ್ಷಕನಾದ ಕರ್ತನಿಗೆ ಸ್ತೋತ್ರ (ರೋಮಾಪುರದವರಿಗೆ 7:14-8:2)
ಅಧ್ಯಾಯ 8
1. ಅಧ್ಯಾಯ 8ಕ್ಕೆ ಪೀಠಿಕೆ
2. ದೇವರ ನೀತಿ ಧರ್ಮಶಾಸ್ತ್ರದ ಅಗತ್ಯತೆಯನ್ನು ಪೂರೈಸುತ್ತದೆ (ರೋಮಾಪುರದವರಿಗೆ 8:1-4)
3. ಕ್ರಿಸ್ತನು ಯಾರು? (ರೋಮಾಪುರದವರಿಗೆ 8:9-11)
4. ಶರೀರಭಾವದವುಗಳ ಮೇಲೆ ಮನಸ್ಸಿಡುವುದು ಮರಣ, ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವುದು ಜೀವವು ಮತ್ತು ಮನಶಾಂತಿಯೂ ಆಗಿದೆ (ರೋಮಾಪುರದವರಿಗೆ 8:4-12)
5. ದೇವರ ನೀತಿಯಲ್ಲಿ ನಡೆಯುವುದು (ರೋಮಾಪುರದವರಿಗೆ 8:12-16)
6. ದೇವರ ರಾಜ್ಯಕ್ಕೆ ಬಾಧ್ಯರಾಗುವವರು (ರೋಮಾಪುರದವರಿಗೆ 8:16-27)
7. ಕರ್ತನ ಎರಡನೇ ಬರೋಣ ಮತ್ತು ಸಹಸ್ರಮಾನ ರಾಜ್ಯ (ರೋಮಾಪುರದವರಿಗೆ 8:18-25)
8. ನೀತಿವಂತರಿಗೆ ಸಹಾಯ ಮಾಡುವ ಪವಿತ್ರಾತ್ಮ (ರೋಮಾಪುರದವರಿಗೆ 8:26-28)
9. ಎಲ್ಲಾ ಸಂಗತಿಗಳು ಸಹಾಯ ಮಾಡುತ್ತವೆ (ರೋಮಾಪುರದವರಿಗೆ 8:28-30)
10. ತಪ್ಪಾದ ಸಿದ್ಧಾಂತಗಳು (ರೋಮಾಪುರದವರಿಗೆ 8:29-30)
11. ಶಾಶ್ವತ ಪ್ರೀತಿ (ರೋಮಾಪುರದವರಿಗೆ 8:31-34)
12. ನಮ್ಮ ವಿರುದ್ಧ ನಿಲ್ಲಲು ಧೈರ್ಯ ಮಾಡುವವರು ಯಾರು? (ರೋಮಾಪುರದವರಿಗೆ 8:31-34)
13. ಕ್ರಿಸ್ತನ ಪ್ರೀತಿಯಿಂದ ನೀತಿವಂತರನ್ನು ಅಗಲಿಸುವವರು ಯಾರು? (ರೋಮಾಪುರದವರಿಗೆ 8:35-39)
ಅಧ್ಯಾಯ 9
1. ಅಧ್ಯಾಯ 9ಕ್ಕೆ ಪೀಠಿಕೆ
2. ಮೊದಲೇ ಗೊತ್ತು ಮಾಡಿದ್ದ ಯೋಜನೆಯು ದೇವರ ನೀತಿಯಲ್ಲೇ ಇದೆ ಎಂಬುದನ್ನು ನಾವು ತಿಳಿದುಕೊಳ್ಳಲೇಬೇಕು (ರೋಮಾಪುರದವರಿಗೆ 9:9-33)
3. ದೇವರು ಯಾಕೋಬನನ್ನು ಪ್ರೀತಿಸಿದ್ದು ತಪ್ಪೋ? (ರೋಮಾಪುರದವರಿಗೆ 9:30-33)
ಅಧ್ಯಾಯ 10
1. ಅಧ್ಯಾಯ 10ಕ್ಕೆ ಪೀಠಿಕೆ
2. ನಿಜವಾದ ನಂಬಿಕೆಯು ಕೇಳುವುದರಿಂದಾಗಿ ಬರುತ್ತದೆ (ರೋಮಾಪುರದವರಿಗೆ 10:16-21)
ಅಧ್ಯಾಯ 11
1. ಇಸ್ರಾಯೇಲ್ಯರು ರಕ್ಷಣೆ ಹೊಂದುತ್ತಾರೋ?
ಅಧ್ಯಾಯ 12
1. ದೇವರ ಮುಂದೆ ನಿಮ್ಮ ಮನಸ್ಸನ್ನು ನೂತನಪಡಿಸಿ
ಅಧ್ಯಾಯ 13
1. ದೇವರ ನೀತಿಗಾಗಿ ಜೀವಿಸಿರಿ
ಅಧ್ಯಾಯ 14
1. ಒಬ್ಬರಿಗೊಬ್ಬರು ತೀರ್ಪು ಮಾಡಬೇಡಿರಿ
ಅಧ್ಯಾಯ 15
1. ಈಗ ಲೋಕದ ಎಲ್ಲಾ ಕಡೆಯಲ್ಲೂ ಸುವಾರ್ತೆಯನ್ನು ಸಾರೋಣ
ಅಧ್ಯಾಯ 16
1. ಒಬ್ಬರನ್ನೊಬ್ಬರು ವಂದಿಸಿರಿ
ಈ ಪುಸ್ತಕದಲ್ಲಿರುವ ವಾಕ್ಯಗಳು ನಿಮ್ಮ ಹೃದಯದ ದಾಹವನ್ನು ತಣಿಸುತ್ತದೆ. ಕ್ರೈಸ್ತರು ಇಂದಿನ ದಿನಗಳಲ್ಲಿ ತಾವು ಪ್ರತಿದಿನ ಸಾಮಾನ್ಯವಾಗಿ ಮಾಡುವ ಪಾಪಗಳ ನಿಜವಾದ ಪರಿಹಾರವನ್ನು ತಿಳಿದುಕೊಳ್ಳದೆ ತಮ್ಮ ಜೀವಿತವನ್ನು ಮುಂದುವರೆಸುತ್ತಿದ್ದಾರೆ. ದೇವರ ನೀತಿ ಎಂದರೇನು ಎಂಬುದು ನಿಮಗೆ ಗೊತ್ತೇ? ಸ್ವತಃ ನೀವೇ ಈ ಪ್ರಶ್ನೆಯನ್ನು ಮಾಡಿಕೊಳ್ಳುತ್ತೀರಿ ಮತ್ತು ಈ ಪುಸ್ತಕದಲ್ಲಿ ಪ್ರಕಟವಾಗಿರುವ ದೇವರ ನೀತಿಯನ್ನು ನಂಬುತ್ತೀರಿ ಎಂಬುದಾಗಿ ಲೇಖಕರು ನಿರೀಕ್ಷಿಸುತ್ತಾರೆ. ಮೊದಲೇ ಗೊತ್ತುಮಾಡಿರುವ ಸಿದ್ಧಾಂತಗಳು, ನ್ಯಾಯ ತೀರ್ಪುಗಳು ಮತ್ತು ಏರಿಕೆ ಕ್ರಮದ ಪಾವಿತ್ರತೆ ಇವು ಕ್ರೈಸ್ತರ ಪ್ರಮುಖ ಸಿದ್ಧಾಂತಗಳು ಇವು ವಿಶ್ವಾಸಿಗಳ ಹೃದಯದಲ್ಲಿ ಬರಿದುತನ ಮತ್ತು ಗೊಂದಲವನ್ನು ತರುತ್ತದೆ. ಆದರೆ ಈಗ ಅನೇಕ ಕ್ರಿಸ್ತರು ಹೊಸದಾಗಿ ದೇವರನ್ನು ತಿಳಿದುಕೊಳ್ಳಬೇಕು, ಆತನ ನೀತಿಯ ಬಗ್ಗೆ ಕಲಿತುಕೊಳ್ಳಬೇಕು ಮತ್ತು ಸಾಕ್ಷೀಕರಿಸಿದ ನಂಬಿಕೆಯಲ್ಲಿ ಮುಂದುವರಿಯ ಬೇಕು. ಈ ಪುಸ್ತಕವು ನಮ್ಮ ಆತ್ಮಕ್ಕೆ ಆಳವಾದ ಅರ್ಥವನ್ನು ಕೊಡುತ್ತದೆ ಮತ್ತು ಅದನ್ನು ಸಮಧಾನಕ್ಕೆ ನಡೆಸುತ್ತದೆ. ಲೇಖಕರು ದೇವರ ನೀತಿಯನ್ನು ತಿಳಿದುಕೊಳ್ಳುವ ಆಶೀರ್ವಾದವನ್ನು ನಿಮಗೆ ಉಂಟುಮಾಡಲು ಬಯಸುತ್ತಾರೆ.
ပိုများသော