ಅನುಕ್ರಮಣಿಕೆ
ಮುನ್ನುಡಿ
ಅಧ್ಯಾಯ 8
1. ಏಳು ಉಪದ್ರವಗಳನ್ನು ಸಾರುವ ತುತ್ತೂರಿಗಳು (ಪ್ರಕಟಣೆ 8:1-13)
2. ಏಳು ತುತ್ತೂರಿಯ ಉಪದ್ರವಗಳು ಲಿಖಿತವಾದವುಗಳೇ?
ಅಧ್ಯಾಯ 9
1. ಅತಿ ಆಳವಾದ ಹಳ್ಳದ ಉಪದ್ರವ (ಪ್ರಕಟಣೆ 9:1-21)
2. ಅಂತ್ಯಕಾಲದಲ್ಲಿ ನಿರರ್ಗಳವಾದ ನಂಬಿಕೆಯನ್ನು ಹೊಂದಿರಿ
ಅಧ್ಯಾಯ 10
1. ಎತ್ತಲ್ಪಡುವಿಕೆಯ ಸಮಯವು ಯಾವಾಗ ಎಂಬುದು ನಿಮಗೆ ಗೊತ್ತೇ? (ಪ್ರಕಟಣೆ 10:1-11)
2. ಸಂತರ ಎತ್ತಲ್ಪಡುವಿಕೆ ಯಾವಾಗ ಸಂಭವಿಸುತ್ತದೆ ನಿಮಗೆ ಗೊತ್ತೆ?
ಅಧ್ಯಾಯ 11
1. ಎರಡು ಒಲಿವ ಮರಗಳು ಮತ್ತು ಎರಡು ಪ್ರವಾದಿಗಳು ಯಾರಾರು? (ಪ್ರಕಟಣೆ 11:1-19)
2. ಇಸ್ರಾಯೇಲ್ ಜನರ ರಕ್ಷಣೆ 3
ಅಧ್ಯಾಯ 12
1. ದೇವರ ಸಭೆಗಳು ಭವಿಷ್ಯದಲ್ಲಿ ಬಹಳವಾಗಿ ಹಾನಿಗೊಳ್ಳುತ್ತವೆ (ಪ್ರಕಟಣೆ: 12:1-17)
2. ನಿರರ್ಗಳವಾದ ನಂಬಿಕೆಯಿಂದ ನಿಮ್ಮ ಹಿಂಸಾಚಾರವನ್ನು ಆಲಂಗಿಸಿರಿ
ಅಧ್ಯಾಯ 13
1. ಕ್ರಿಸ್ತವಿರೋಧಿಯ ಉಗಮ (ಪ್ರಕಟಣೆ 13:1-18)
2. ಕ್ರಿಸ್ತವಿರೋಧಿಯ ಪ್ರತ್ಯಕ್ಷ
ಅಧ್ಯಾಯ 14
1. ಹಿಂಸಾಚಾರ ಮತ್ತು ಪುನರುತ್ಥಾನ ಹೊಂದಿ ಎತ್ತಲ್ಪಟ್ಟವರ ಸ್ತುತಿ (ಪ್ರಕಟಣೆ 14:1-20)
2. ಭಕ್ತರು ಕ್ರಿಸ್ತ ವಿರೋಧಿಯ ಉಗಮಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೆ?
ಅಧ್ಯಾಯ 15
1. ಕರ್ತನ ಆಶ್ಚರ್ಯಕರ ಕಾರ್ಯಗಳನ್ನು ಗಾಳಿಯಲ್ಲಿ ಸ್ತುತಿಸುವ ಸಂತರು (ಪ್ರಕಟಣೆ 15:1-8)
2. ನಿತ್ಯತ್ವದ ಸಾಮ್ರಾಜ್ಯವನ್ನು ಬೇರೆರ್ಪಡಿಸುವ ಗುರುತು
ಅಧ್ಯಾಯ 16
1. ಏಳು ಪಾತ್ರೆಗಳ ಉಪದ್ರವಗಳ ಆರಂಭ (ಪ್ರಕಟಣೆ 16:1-21)
2. ಏಳು ಪಾತ್ರೆಗಳ ಉಪದ್ರವಗಳನ್ನು ಸುರಿಸುವ ಮೊದಲ ನಾವು ಮಾಡಬೇಕಾದ್ದೇನೆಂದರೆ...
ಅಧ್ಯಾಯ 17
1. ಬಹಳ ನೀರಿನ ಮೇಲೆ ಕುಳಿತಿರುವ ವೇಶ್ಯಾಸ್ತ್ರೀಯ ನ್ಯಾಯತೀರ್ಪು (ಪ್ರಕಟಣೆ 17:1-18)
2. ಆತನ ಚಿತ್ತದ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸೋಣ
ಅಧ್ಯಾಯ 18
1. ಬ್ಯಾಬಿಲೋನ್ ಪಟ್ಟಣವು ಬಿದ್ದುಹೋಗಿದೆ (ಪ್ರಕಟಣೆ 18:1-24)
2. ನನ್ನ ಜನರೇ, ಆ ನಗರದಿಂದ ಹೊರಗೆ ಬಂದುಬಿಡಿ ಅವಳಿಗಾಗುವ ಉಪದ್ರವಗಳು ನಿಮಗೆ ಭವಿಸುವುದಿಲ್ಲ
ಅಧ್ಯಾಯ 19
1. ರಾಜ್ಯವು ಸರ್ವಶಕ್ತನಿಂದ ಆಳ್ವಿಕೆಯಾಗಬೇಕು (ಪ್ರಕಟಣೆ 19:1-21)
2. ನೀತಿಯವರು ಮಾತ್ರವೇ ಕ್ರಿಸ್ತನ ಬರೋಣಕ್ಕಾಗಿ ನಿರೀಕ್ಷೆಯಿಂದ ಕಾಯಬಹುದು
ಅಧ್ಯಾಯ 20
1. ಘಟ ಸರ್ಪವು ಆಳ ಕಾಣದ ಹಳ್ಳಕ್ಕೆ ಗೊತ್ತುಮಾಡಲ್ಪಡುತ್ತದೆ (ಪ್ರಕಟಣೆ 20:1-15)
2. ಜೀವ ಮರಣದಿಂದ ನಾವು ಮುಂದೆ ಹೋಗುವುದೇಗೆ?
ಅಧ್ಯಾಯ 21
1. ಪರಲೋಕದಿಂದ ಇಳಿದು ಬರುವ ಪರಿಶುದ್ಧ ನಗರ (ಪ್ರಕಟಣೆ 21:1-27)
2. ದೇವರಿಂದ ದೃಢೀಕರಿಸಲ್ಪಟ್ಟಂತಹ ವಿಧವಾದ ನಂಬಿಕೆಯನ್ನು ನಾವು ಹೊಂದಿರಲೇಬೇಕು
ಅಧ್ಯಾಯ 22
1. ಜೀವಜಲ ಹರಿಯುವ ಹೊಸ ಪರಲೋಕ ಮತ್ತು ಭೂಮಿ (ಪ್ರಕಟಣೆ 22:1-21)
2. ಬಲವಾದ ನಿರೀಕ್ಷೆಯನ್ನುಹೊಂದಿರಿ ಮತ್ತು ಉತ್ಸಾಹದಿಂದಿರಿ
ಅನುಬಂಧ
1. ಪ್ರಶ್ನೆಗಳು ಮತ್ತು ಉತ್ತರಗಳು
ಈ ದಿನಗಳಲ್ಲಿ ಅನೇಕ ಕ್ರಿಸ್ರರು ಎತ್ತಲ್ಪಡುವಿಕೆಯಿಂದ ಮೊದಲಿನ ಮಹಾಸಂಕಟದ ಸಿದ್ದಾಂತವನ್ನು ನಂಬುತ್ತಾರೆ, ಏಕೆಂದರೆ ಅವರು ಸಮಾದಾನದಲ್ಲಿ ತೋಯಿಸುವ ಅಪ್ರಯೋಜಕ ಧಾರ್ಮಿಕ ಜೀವನವನ್ನು ನಡೆಸಿದರೂ ಏಳು ವರ್ಷಗಳ ಮಹಾಸಂಕಟವು ಬರುವುದಕ್ಕಿಂತ ಮೊದಲೇ ಎತ್ತಲ್ಪಡುತ್ತಾರೆ ಎಂಬುದಾಗಿ ಅವರಿಗೆ ಬೋಧಿಸಲ್ಪಡುವ ತಪ್ಪು ಸಿದ್ಧಾಂತಗಳನ್ನು ನಂಬುತ್ತಾರೆ. ಆದರೆ, ಸಂತರ ಎತ್ತಲ್ಪಡುವಿಕೆಯನ್ನು ಏಳನೇ ತುತ್ತೂರಿಯ ಶಬ್ದವು ಕೇಳಿಸಲ್ಪಡುವಂತೆ ಎಲ್ಲವನ್ನು ಸಾಭೀತು ಮಾಡುವ ಆರನೆಯ ತುತ್ತೂರಿ ಶಬ್ದವು ಊದಿದಾಗ, ಅಂದರೆ, ಕ್ರಿಸ್ತ ವಿರೋಧಿಯು ಅವತರಿಸಿ ಜಗತ್ತಿನಲ್ಲಿ ಅಸ್ತವ್ಯಸ್ತಮಾಡಿ ತಿರುಗಿಹುಟ್ಟಿದ ಭಕ್ತರು ಹುತಾತ್ಮರಾಗಿ ಮತ್ತು ಏಳನೇ ತುತ್ತೂರಿಯು ಊದಿದಾಗ ಎತ್ತಲ್ಪಡುವಿಕೆ ಜರುಗುತ್ತದೆ. ಆ ಸಮಯದಲ್ಲಿ ಪರಲೋಕದಿಂದ ಇಳಿದು ಬರುತ್ತಾನೆ. ಆಗ ತಿರುಗಿಹುಟ್ಟಿದ ಭಕ್ತರ ಪುನರುತ್ಥಾನ ಮತ್ತು ಎತ್ತಲ್ಪಡುವಿಕೆಯಾಗುತ್ತದೆ (1 ಥೆಸಲೋನಿಕ 4: 16-17). "ನೀರು ಮತ್ತು ಆತ್ಮನ ಸುವಾರ್ತೆ"ಯನ್ನು ನಂಬುವ ತಿರುಗಿಹುಟ್ಟಿದ ನೀತಿವಂತರು ಪುನರುತ್ಥಾನ ಹೊಂದುತ್ತಾರೆ ಮತ್ತು ಎತ್ತಲ್ಪಡುವಿಕೆಯಲ್ಲಿ ಭಾಗಿಗಳಾಗುತ್ತಾರೆ. ಹಾಗಾಗಿ ಸಹಸ್ರಮಾನ ರಾಜ್ಯದ ಮತ್ತು ಪರಲೋಕ ರಾಜ್ಯದ ಬಾಧ್ಯಸ್ಥರಾಗುತ್ತಾರೆ. ಆದರೆ ಈ ಪ್ರಥಮ ಪುನರುತ್ಥಾನದಲ್ಲಿ ಭಾಗವಹಿಸಲು ಅಸಮರ್ಥರಾದ ಪಾಪಿಗಳು ದೇವರು ಏಳು ಪಾತ್ರೆಗಳಿಂದ ಸುರಿಸಲ್ಪಟ್ಟ ಮಾಹ ಶಿಕ್ಷೆ ಮತ್ತು ನಿರಂತರವಾಗಿ ನರಕದ ಬೆಂಕಿಗೆ ತಳ್ಳಲ್ಪಡುವುದನ್ನು ಎದುರಿಸುತ್ತಾರೆ.