ಪರಿವಿಡಿ
ಮುನ್ನುಡಿ
ಅಧ್ಯಾಯ 1
1. ಯೇಸು ಕ್ರಿಸ್ತನ ವಂಶಾವಳಿ (ಮತ್ತಾಯ 1:1-6)
2. ನಮ್ಮನ್ನು ರಕ್ಷಿಸಲು ಬಂದ ನಮ್ಮ ಕರ್ತನಾದ ಯೇಸುವಿಗೆ ಈಗ ಕೃತಜ್ಞತೆ ಸಲ್ಲಿಸೋಣ (ಮತ್ತಾಯ 1:18-25)
3. ಯೇಸು ಪವಿತ್ರಾತ್ಮನಿಂದ ಗರ್ಭಧರಿಸಿದವನು (ಮತ್ತಾಯ 1:18-25)
ಅಧ್ಯಾಯ 2
1. ನಾವು ಕರ್ತನನ್ನು ಸರಿಯಾಗಿ ಎಲ್ಲಿ ಭೇಟಿಯಾಗಬಹುದು? (ಮತ್ತಾಯ 2:1-12)
ಅಧ್ಯಾಯ 3
1. ನಿಜ ಸುವಾರ್ತೆ ಮತ್ತು ಯೇಸುವಿನ ನೀತಿಯ ಕೃತ್ಯಗಳನ್ನು ಸಾರಿರಿ (ಮತ್ತಾಯ 3:1-17)
2. ಯೇಸು ನಿಮ್ಮ ಪಾಪಗಳನ್ನು ತೊಳೆಯ ಬಂದಾತನು (ಮತ್ತಾಯ 3:13-17)
ಅಧ್ಯಾಯ 4
1. ಆಶೀರ್ವಾದವು ದೇವರಿಗೆ ಭಯ ಪಡುವದು ಮತ್ತು ದೇವರಿಗೆ ಸೇವೆ ಸಲ್ಲಿಸುವುದು (ಮತ್ತಾಯ 4:1-11)
ಅಧ್ಯಾಯ 5
1. ಪರ್ವತದ ಮೇಲೆ ಮೂಡಿದ ಪ್ರಸಂಗ (ಮತ್ತಾಯ 5:1-16)
ಅಧ್ಯಾಯ 6
1. ಕರ್ತನ ಪ್ರಾರ್ಥನೆಯ ಬೋಧನೆ (1) (ಮತ್ತಾಯ 6:1-15)
2. ಕರ್ತನ ಪ್ರಾರ್ಥನೆಯ ಭೋಧನೆ (2) (ಮತ್ತಾಯ 6:5-15)
3. ಕರ್ತನಿಗಾಗಿ ನಿಮ್ಮ ಹೃದಯವನ್ನಿರಿಸಿ ಜೀವಿಸಿರಿ (ಮತ್ತಾಯ 6:21-23)
4. ನಿಮ್ಮ ಜೀವಿತಕ್ಕಾಗಿ ಚಿಂತಿಸಬೇಡಿರಿ, ದೇವರಲ್ಲಿ ಮಾತ್ರ ಭರವಸೆಯಿಡಿ (ಮತ್ತಾಯ 6:25-34)
5. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು (ಮತ್ತಾಯ 6:34)
ಅಧ್ಯಾಯ 7
1. ಸುವಾರ್ತೆಯ ಬಲವನ್ನು ನಂಬಿ ನಾವು ಕಡಿದಾದ ಬಾಗಿಲಲ್ಲಿ ಪ್ರವೇಶಿಸಬೇಕು (ಮತ್ತಾಯ 7:13-14)
2. ಕೊನೆಯ ದಿನದಲ್ಲಿ ನಾವು ಕರ್ತನಿಂದ ಕೈ ಬಿಡಲ್ಪಟ್ಟರೆ ನಾವೇನು ಮಾಡುವುದು? (ಮತ್ತಾಯ 7:21-23)
3. ತಂದೆಯಾದ ದೇವರ ಚಿತ್ತವನ್ನು ಮಾಡುವ ನಂಬಿಕೆ (ಮತ್ತಾಯ 7:20-27)
4. ತಂದೆಯ ಚಿತ್ತವನ್ನು ಅರಿತಾಗ ಮತ್ತು ಅದನ್ನು ನಂಬಿದಾಗ ಮಾತ್ರವೇ ನಾವು ಪರಲೋಕಕ್ಕೆ ಪ್ರವೇಶಿಸಲಾಗುವುದು (ಮತ್ತಾಯ 7:21-27)
5. ಕೇವಲ ನಿಮ್ಮ ಹಣದ ಹಿಂದೆ ಮಾತ್ರ ಇರುವ ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ (ಮತ್ತಾಯ 7:13-27)
ಅಧ್ಯಾಯ 8
1. ಆತ್ಮೀಕ ಕುಷ್ಠ ರೋಗಿಗಳನ್ನು ವಾಸಿ ಮಾಡುವುದು (ಮತ್ತಾಯ 8:1-4)
2. “ಒಂದು ಮಾತನ್ನು ಹೇಳಿದರೆ ಸಾಕು” (ಮತ್ತಾಯ 8:5-10)
3. ಮೊದಲು ಕರ್ತನನ್ನು ಅನುಸರಿಸಿ (ಮತ್ತಾಯ 8:18-22)
ನಾವು ಬೋಧಿಸುತ್ತಿರುವ ನೀರು ಮತ್ತು ಆತ್ಮನ ಸುವಾರ್ತೆಯನ್ನು ನಂಬುವುದರಿಂದ ತಿರುಗಿಹುಟ್ಟಿರುವ ಲೆಕ್ಕವಿಲ್ಲದದ್ದು ಹೊಸ ಕ್ರಿಸ್ತರು ಲೋಕದ ಎಲ್ಲಾ ಕಡೆ ಇದ್ದಾರೆ. ಅವರಿಗೆ ನಾವು ಜೀವದ ರೋಟ್ಟಿಯನ್ನು ತಿನ್ನುವಂತೆ ಮಾಡಲು ತವಕಿಸುತ್ತಿದ್ದೇವೆ. ಆದರೆ ನಿಜ ಸುವಾರ್ತೆಯಲ್ಲಿ ನಮ್ಮೊಂದಿಗೆ ಅತ್ಯೂನ್ನತೆಯೊಂದಲು ಅವರಿಗೆ ಕಷ್ಟವಾಗಿದೆ ಏಕೆಂದರೆ ಅವರೆಲ್ಲರೂ ನಮ್ಮಿಂದ ಬಹಳ ದೂರದ ಸ್ಥಳಗಳಿಗಲ್ಲಿದ್ದಾರೆ.
ಆದ್ದರಿಂದ ಇಂತಹ ಯೇಸು ಕ್ರಿಸ್ತನವರ ಆತೀಕ ಅಗತ್ಯತೆಗಳನ್ನು ಸಂಧಿಸಲು ರಾಜಾಧಿರಾಜ, ಲೇಖಕರು, ಯಾರೆಲ್ಲಾ ಯೇಸುಕ್ರಿಸ್ತನ ವಾಕ್ಯಗಳನ್ನು ನಂಬುವುದರಿಂದ ತಮ್ಮ ಪಾಪಗಳ ಕ್ಷಮಾಪಣೆಯನ್ನು ಹೊಂದಿದ್ದಾರೋ, ಅವರು ತಮ್ಮ ನಂಬಿಕೆಯನ್ನು ವ್ಯಾಖ್ಯಾನಿಸಲು ಮತ್ತು ತಮ್ಮ ಆತೀಕ ಜೀವಿತದಲ್ಲಿ ಸ್ಥಿರವಾಗಿ ನಿಂತುಕೊಳ್ಳಲು ಆತ್ಮನ ಪರಿಶುದ್ಧ ವಾಕ್ಯಗಳಿಂದ ಉಣಿಸಲ್ಪಡಬೇಕೆಂಬುದಾಗಿ ಘೋಷಿಸುತ್ತಾರೆ. ಈ ಪುಸ್ತಕದಲ್ಲಿರುವ ಧರ್ಮ ಪ್ರವಚನಗಳು ತಿರುಗಿಹುಟ್ಟಿದವರು ತಮ್ಮ ಆತೀಕ ವೃದ್ಧಿಯನ್ನು ಪ್ರಬಲಗೊಳಿಸುವಂತೆ ಹೊಚ್ಚ ಹೊಸ ಜೀವಿತವನ್ನು ತಯಾರು ಮಾಡುತ್ತದೆ.
ಆತನ ಸಭೆ ಮತ್ತು ಸೇವಕರ ಮುಖಾಂತರ ದೇವರು ನಿಮಗೆ ಜೀವದ ರೊಟ್ಟಿಯನ್ನು ಒದಗಿಸುವುದನ್ನು ಮುಂದುವರೆಸುತ್ತಾನೆ. ಯಾರೆಲ್ಲಾ ನೀರು ಮತ್ತು ಆತ್ಮನ ಸುವಾರ್ತೆಯಿಂದ ತಿರುಗಿಹುಟ್ಟಿದ್ದಾರೋ, ಯೇಸು ಕ್ರಿಸ್ತನಲ್ಲಿ ಯಾರೆಲ್ಲಾ ನಮ್ಮೊಂದಿಗೆ ಆತೀಕ ಅನ್ಯೂನ್ಯತೆಯನ್ನು ಹೊಂದಲು ಆಶಿಸುತ್ಥಾರೋ ಅವರೊಂದಿಗೆ ದೇವರ ಆಶೀರ್ವಾದವಿರಲಿ.
ပိုများသော