ಪರಿವಿಡಿ
ಮುನ್ನುಡಿ
ಅಧ್ಯಾಯ 9
1. ನಮ್ಮ ದೇವರಾಗಿ ಬಂದ ಯೇಸುಕ್ರಿಸ್ತನ್ನು ವಿಶ್ವಾಸಿಸಿರಿ (ಮತ್ತಾಯ 9:1-13)
2. ಆತ್ಮೀಕ ಪಾಶ್ರ್ವವಾಯು ರೋಗಿಗಳಾದ ನಮ್ಮನ್ನು ರಕ್ಷಿಸಲು ಯೇಸು ಬಂದನು (ಮತ್ತಾಯ 9:1-13)
3. ಧಾರ್ಮಿಕ ನಂಬಿಕೆಗೆ ವಿರುದ್ದವಾಗಿ ನೀರು ಮತ್ತು ಆತ್ಮನ ಸುವಾರ್ತಾ ಬಲದ ನಂಬಿಕೆ (ಮತ್ತಾಯ 9:1-17)
4. ದೇವರ ಸೇವಕರು (ಮತ್ತಾಯ 9:35-38)
ಅಧ್ಯಾಯ 10
1. ನೀರು ಮತ್ತು ಆತ್ಮನ ಸುವಾರ್ತೆಗೆ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಅಧಿಕಾರವಿದೆ (ಮತ್ತಾಯ 10:1-16)
2. ಈಗ ನಾವು ದೇವರ ಕೆಲಸಗಾರಾಗಿ ಜೀವಿಸೋಣ (ಮತ್ತಾಯ 10:1-8)
ಅಧ್ಯಾಯ 11
1. ಸ್ನಾನಿಕ ಯೋಹಾನನ್ನು ಒಬ್ಬ ಅಪಜಯ ಹೊಂದಿದವನಲ್ಲ (ಮತ್ತಾಯ 11:1-14)
ಅಧ್ಯಾಯ 12
1. ಯೇಸು ತನಗೆ ಯಜ್ಞವು ಬೇಡ ಕರುಣೆಯೇ ಬೇಕು ಎಂದೇಳಿದನು (ಮತ್ತಾಯ 12:1-8)
2. ಪವಿತ್ರಾತ್ಮನ ವಿರುದ್ಧವಾಗಿ ದೇವದೂಷಣೆ ಏನು ಎಂದು ತಿಳುಕೊಳ್ಳಬೇಕೆ? (ಮತ್ತಾಯ 12:9-37)
3. ತಿರುಗಿಹುಟ್ಟಿದವರ ಜವಾಬ್ದಾರಿ ಮತ್ತು ಕ್ಷಮಿಸಲಾಗದ ಪಾಪ (ಮತ್ತಾಯ 12:31-32)
4. ಸೈತಾನನು ಎಲ್ಲಿ ತಂಗಿರಲು ಬಯಸುತ್ತಾನೆ? (ಮತ್ತಾಯ 12:43-50)
ಅಧ್ಯಾಯ 13
1. ನಾಲ್ಕು ಬಗೆಯ ಹೊಲದ ದೃಷ್ಟಾಂತ (ಮತ್ತಾಯ 13:1-9)
2. ಪರಲೋಕದ ಅದ್ಬತಗಳನ್ನು ತಿಳಿದುಕೊಳ್ಳುವಂತೆ ನಿಮ್ಮನ್ನು ಅನುಮತಿಸಲಾಗಿದೆ (ಮತ್ತಾಯ 13:10-23)
3. ಸ್ವರ್ಗದ ರಾಜ್ಯವು ತನ್ನ ಹೊಲದಲ್ಲಿ ಉತ್ತಮ ಬೀಜ ಬಿತ್ತಿದ ಮನುಷ್ಯನಂತೆ (ಮತ್ತಾಯ 13:24-30)
4. ನೀರು ಮತ್ತು ಆತ್ಮನ ಸುವಾರ್ತೆಯ ಶಕ್ತಿ (ಮತ್ತಾಯ 13:31-43)
5. ಪರಲೋಕ ರಾಜ್ಯವು ಒಂದು ಹೊಲದಲ್ಲಿ ಅಡಗಿರುವ ನಿಧಿಯಂತೆ (ಮತ್ತಾಯ 13:44-46)
6. ಸ್ವರ್ಗದ ರಾಜ್ಯವನ್ನು ಒಂದು ಮೀನಿನ ಬಲೆಗೆ ಹೋಲಸ ಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ (ಮತ್ತಾಯ 13:47-52)
7. ಮರಿಯಳು ಖಚಿತವಾಗಿ ದೈವಿಕಳಲ್ಲ (ಮತ್ತಾಯ 13:53-58)
ನಾವು ಬೋಧಿಸುತ್ತಿರುವ ನೀರು ಮತ್ತು ಆತ್ಮನ ಸುವಾರ್ತೆಯನ್ನು ನಂಬುವುದರಿಂದ ತಿರುಗಿಹುಟ್ಟಿರುವ ಲೆಕ್ಕವಿಲ್ಲದದ್ದು ಹೊಸ ಕ್ರಿಸ್ತರು ಲೋಕದ ಎಲ್ಲಾ ಕಡೆ ಇದ್ದಾರೆ. ಅವರಿಗೆ ನಾವು ಜೀವದ ರೋಟ್ಟಿಯನ್ನು ತಿನ್ನುವಂತೆ ಮಾಡಲು ತವಕಿಸುತ್ತಿದ್ದೇವೆ. ಆದರೆ ನಿಜ ಸುವಾರ್ತೆಯಲ್ಲಿ ನಮ್ಮೊಂದಿಗೆ ಅತ್ಯೂನ್ನತೆಯೊಂದಲು ಅವರಿಗೆ ಕಷ್ಟವಾಗಿದೆ ಏಕೆಂದರೆ ಅವರೆಲ್ಲರೂ ನಮ್ಮಿಂದ ಬಹಳ ದೂರದ ಸ್ಥಳಗಳಿಗಲ್ಲಿದ್ದಾರೆ.
ಆದ್ದರಿಂದ ಇಂತಹ ಯೇಸು ಕ್ರಿಸ್ತನವರ ಆತೀಕ ಅಗತ್ಯತೆಗಳನ್ನು ಸಂಧಿಸಲು ರಾಜಾಧಿರಾಜ, ಲೇಖಕರು, ಯಾರೆಲ್ಲಾ ಯೇಸುಕ್ರಿಸ್ತನ ವಾಕ್ಯಗಳನ್ನು ನಂಬುವುದರಿಂದ ತಮ್ಮ ಪಾಪಗಳ ಕ್ಷಮಾಪಣೆಯನ್ನು ಹೊಂದಿದ್ದಾರೋ, ಅವರು ತಮ್ಮ ನಂಬಿಕೆಯನ್ನು ವ್ಯಾಖ್ಯಾನಿಸಲು ಮತ್ತು ತಮ್ಮ ಆತೀಕ ಜೀವಿತದಲ್ಲಿ ಸ್ಥಿರವಾಗಿ ನಿಂತುಕೊಳ್ಳಲು ಆತ್ಮನ ಪರಿಶುದ್ಧ ವಾಕ್ಯಗಳಿಂದ ಉಣಿಸಲ್ಪಡಬೇಕೆಂಬುದಾಗಿ ಘೋಷಿಸುತ್ತಾರೆ. ಈ ಪುಸ್ತಕದಲ್ಲಿರುವ ಧರ್ಮ ಪ್ರವಚನಗಳು ತಿರುಗಿಹುಟ್ಟಿದವರು ತಮ್ಮ ಆತೀಕ ವೃದ್ಧಿಯನ್ನು ಪ್ರಬಲಗೊಳಿಸುವಂತೆ ಹೊಚ್ಚ ಹೊಸ ಜೀವಿತವನ್ನು ತಯಾರು ಮಾಡುತ್ತದೆ.
ಆತನ ಸಭೆ ಮತ್ತು ಸೇವಕರ ಮುಖಾಂತರ ದೇವರು ನಿಮಗೆ ಜೀವದ ರೊಟ್ಟಿಯನ್ನು ಒದಗಿಸುವುದನ್ನು ಮುಂದುವರೆಸುತ್ತಾನೆ. ಯಾರೆಲ್ಲಾ ನೀರು ಮತ್ತು ಆತ್ಮನ ಸುವಾರ್ತೆಯಿಂದ ತಿರುಗಿಹುಟ್ಟಿದ್ದಾರೋ, ಯೇಸು ಕ್ರಿಸ್ತನಲ್ಲಿ ಯಾರೆಲ್ಲಾ ನಮ್ಮೊಂದಿಗೆ ಆತೀಕ ಅನ್ಯೂನ್ಯತೆಯನ್ನು ಹೊಂದಲು ಆಶಿಸುತ್ಥಾರೋ ಅವರೊಂದಿಗೆ ದೇವರ ಆಶೀರ್ವಾದವಿರಲಿ.
ပိုများသော