ಪರಿವಿಡಿ
ಮುನ್ನುಡಿ
1. ನೀವು ಸ್ನಾನಿಕನಾದ ಯೋಹಾನನ ಸೇವೆಯನ್ನು ತಿಳಿಯಕೊಳ್ಳಲೇ ಬೇಕು ಮತ್ತು ವಿಶ್ವಾಸಿಸಲೇಬೇಕು. (ಮಾರ್ಕ್ 1:1-2)
2. ಸ್ನಾನಿಕ ಯೋಹಾನನು ಒಬ್ಬ ಸೋತು ಹೋದವನಲ (ಮತ್ತಾಯ 11:1-14)
3. ಸ್ನಾನಿಕನಾದ ಯೋಹಾನನು ಧರ್ಮಮಾರ್ಗದಿಂದ ಬಂದನು (ಮತ್ತಾಯ 17:1-13)
4. ಸ್ನಾನಿಕನಾದ ಯೋಹಾನನ ಸೇವೆಯ ಕಡೆಗೆ ದೃಷ್ಟಿಸಿರಿ! (ಲೂಕ 1:17-23)
5. ಈಗ ನಾವು ಸಂತೋಷಗೊAಡು ದೇವರ ಮಹಿಮೆಯನ್ನು ಅನುಭವಿಸೋಣ (ಯೋಹಾನ 1:1-14)
6. ದೇವರ ಇಬ್ಬರು ಸೇವಕರುಗಳ ಸೇವೆಗಳು ನಿಮಗೆ ಗೊತ್ತೋ? (ಯೋಹಾನ 1:30-36)
7. ಯೇಸು ಏಕೆ ದೀಕ್ಷಾಸ್ನಾನವನ್ನು ಪಡೆಯಬೇಕಿತ್ತು? (ಯೋಹಾನ 3:22-36)
8. ನಿಜ ಸುವಾರ್ತೆ ಮತ್ತು ಯೇಸುವಿನ ನೀತಿಯ ಕಾರ್ಯವನ್ನು ಸಾರಿಸಿ (ಮತ್ತಾಯ 3:1-17)
9. ಸ್ನಾನಿಕನಾದ ಯೋಹಾನನ ಕಾರ್ಯ ಮತ್ತು ನಮ್ಮ ಪಾಪಗಳ ಪ್ರಾಯಶ್ಚಿತ್ತದ ಸುವಾರ್ತೆಯ ನಡುವಿನ ಸಂಬAಧ (ಮತ್ತಾಯ 21:32)
10. ಯೇಸು ನಿಮ್ಮ ಪಾಪಗಳನ್ನು ತೊಳೆದು ಹಾಕಲು ಬಂದಾತನು (ಮತ್ತಾಯ 3:13-17)
11. ಇಗೋ ನಾನು ನನ್ನ ದೂತನನ್ನು ಕಳುಹಿಸುತ್ತೇನೆ (ಮಾರ್ಕ್ 1:1-5)
12. ಈಗ ನಾವು ಸ್ನಾನಿಕನಾದ ಯೋಹಾನನನ್ನು ಅರ್ಥೈಸಿಕೊಳ್ಳುವ ಮೂಲಕ ಯೇಸುವನ್ನು ವಿಶ್ವಾಸಿಸೋಣ (ಲೂಕ 1:1-17)
ಸ್ನಾನಿಕನಾದ ಯೋಹಾನನ ಸೇವೆಯ ಅಗತ್ಯತೆಗಳ ಅಥವಾ ಬೇಡವೆಂಬುದು ಮುಖ್ಯ ವಿಷಯವಲ್ಲ ವೆಂಬುದನ್ನು ನೀವು ಯೋಚಿಸುತ್ತೀರೋ? ದೇವರ ರುಜುವಾತಾದ ವಾಕ್ಯದ ಪ್ರಕಾರ ನೀವು ನಂಬಲೇಬೇಕು. ಯೇಸು ಕ್ರಿಸ್ತನ ಸೇವೆಯ ಚೌಕಟ್ಟಿನೊಳಗೆಯೇ ಸ್ನಾನಿಕನಾದ ಯೋಹಾನನ ಸೇವೆಯನ್ನು ನಾವು ಅರ್ಥೈಸಿಕೊಳ್ಳಬೇಕು ಮತ್ತು ನಂಬಲೇಬೇಕು. ಮಲಾಕಿ ಪುಸ್ತಕ 4ನೇ ಅಧ್ಯಾಯ 4-5ನೇ ವಾಕ್ಯದ ಪ್ರಕಾರ ಹೊಸ ಒಡಂಬಡಿಕೆಯಲ್ಲಿನ ಸ್ನಾನಿಕನಾದ ಯೋಹಾನನು ಈ ಲೋಕಕ್ಕೆ ಕಳುಹಿಸಬೇಕಾಗಿ ವಾಗ್ದಾನ ಮಾಡಿರುವ ಪ್ರವಾದಿಯಾದ ಎಲೀಯನು ಪ್ರವಾದಿಯ ಎಲೀಯನು ಬರಲಿರುವಾಗ, ಸ್ನಾನಿಕನಾದ ಯೋಹಾನನನ್ನು ಯೇಸುವಿಗಿಂತ ಆರು ತಿಂಗಳುಗಳು ಮುಂಚೆ ಜನಿಸಿದನು. ಮತ್ತು ಆತನೇ ಯೋರ್ದಾನ ನದಿಯಲ್ಲಿ ಯೇಸುವಿನ ಮೂವತ್ತನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಕೊಡುವ ಮೂಲಕ ಒಂದೇ ಬಾರಿಗೆ ಲೋಕದ ಎಲ್ಲಾ ಪಾಪಗಳನ್ನು ಆತನಿಗೆ ಹೊರಿಸಿದನು. ಹಾಗಾಗಿ ಸ್ನಾನಿಕ ಯೋಹಾನನ ಸೇವೆಯನ್ನು ತಿಳಿದುಕೊಳ್ಳುವುದರಿಂದ ಮತ್ತು ಯೇಸುಕ್ರಿಸ್ತನ ಸೇವೆಯನ್ನು ಸ್ವೀಕರಿಸುವುದರಿಂದ ನಾವು ದೇವರ ಆಶೀರ್ವಾದಗಳನ್ನು ವಾರಸುದಾರರಾಗತ್ತೇವೆ.
ပိုများသော