ಪರಿವಿಡಿ
ಮುನ್ನುಡಿ
ಅಧ್ಯಾಯ 1
1. ಯೇಸುಕ್ರಿಸ್ತ ದೇವರು (1 ಯೋಹಾನ 1:1-10)
2. ನೀವು ದೇವರೊಂದಿಗೆ ನಿಜವಾಗಿಯೂ ಅನ್ಯೂನ್ಯತೆ ಹೊಂದಿದ್ದೀರಾ? (1 ಯೋಹಾನ 1:1-10)
3. ಎರಡು ಬಗೆಯ ತಪ್ಪೊಪ್ಪಿಗೆ (1 ಯೋಹಾನ 1:8-10)
4. ಸತ್ಯದಲ್ಲಿ ತಪ್ಪೊಪ್ಪಿಗೆ (1 ಯೋಹಾನ 1:8-10)
ಅಧ್ಯಾಯ 2
1. ಯೇಸು ಕ್ರಿಸ್ತ ನಿಜ ದೇವರು (1 ಯೋಹಾನ 2:1-5)
2. ನಮ್ಮ ಪ್ರತಿಪಾದಕನಾದ ನಮ್ಮ ಕರ್ತನು (1 ಯೋಹಾನ 2:1-17)
3. ನೀವು ದೇವರ ಆಜ್ಞೆಯಲ್ಲಿ ಜೀವಿಸುತ್ತಿದ್ದೀರೋ? (1 ಯೋಹಾನ 2:7-11)
4. ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ (1 ಯೋಹಾನ 2:15-17)
5. ಕ್ರಿಸ್ತನ ಶತ್ರುಗಳು ಯಾರು? (1 ಯೋಹಾನ 2:18-29)
ನೀವು ಒಬ್ಬ ನಿಜ ಕ್ರೈಸ್ತರಾಗಿದ್ದರೆ ದೇವರ ಪ್ರೀತಿಯನ್ನು ಕೇವಲ ಅಮೂರ್ತವಾಗಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ ತಿಳಿದುಕೊಳ್ಳಬೇಕು. ಯಾರು ಯೇಸುವನ್ನು ತಮ್ಮ ರಕ್ಷಕನೆಂಬುದಾಗಿ ತಿಳಿದುಕೊಂಡಿದ್ದಾರೋ ಮತ್ತು ನಂಬುತ್ತಾರೋ ಅವರು ನೀರು ಮತ್ತು ಆತ್ಮನ ಸುವಾರ್ತೆಯ ವಾಕ್ಯದ ಮೂಲಕ ತಮ್ಮ ಪಾಪಗಳ ಪ್ರಾಯಶ್ಚತ್ತವನ್ನು ನೆರವೇರಿಸಿದ ದೇವರ ಪ್ರೀತಿಯನ್ನು ಮೂರ್ತರೂಪದಲ್ಲಿ ತಿಳಿದುಕೊಳ್ಳಲೇ ಬೇಕು. ದೇವರ ಪ್ರೀತಿಯನ್ನು ಹಾಳವಾಗಿ ತಿಳಿದುಕೊಳ್ಳುವ ಸಲುವಾಗಿ ನಾವು ಸತ್ಯ ಸುವಾರ್ತೆಯನ್ನು ನಂಬುವ ನಿಜ ವಿಶ್ವಾಸಿಗಳಾಗಬೇಕು. ಈ ಸತ್ಯ ಸುವಾರ್ತೆಯಲ್ಲಿ ದೇವರ ಪ್ರೀತಿಯು ವಿವರವಾಗಿ ಮತ್ತು ಮೂರ್ತದ್ದಾಗಿ ಸ್ವತಃ ರೂಪುತ್ತಾಳಿದ್ದಾಗಿದೆ. ನಾವು ದೇವರನ್ನು ಪ್ರೀಯನೆಂಬುದಾಗಿ ತಿಳಿದುಕೊಳ್ಳಬೇಕಾದರೆ, ನಮ್ಮ ಜ್ಙಾನ ನಮಗಾಗಿ ನೀರು ಮತ್ತು ಆತ್ಮನ ಸುವಾರ್ತೆಯ ಸತ್ಯ ವಾಕ್ಯದ ಮೂಲಕ ಪ್ರಕಟಗೊಂಡಿರುವ ದೇವರ ಮೂರ್ತ ಪ್ರೀತಿಯಿಂದ ಉದ್ಭವಗೊಳ್ಳಬೇಕು. ಆಗ ಮಾತ್ರವೇ ನಾವು ಇತರರನ್ನು ದೇವರ ನಿಜ ಪ್ರೀತಿಯಡೆಗೆ ನಡೆಸ ಬಹುದು.
ಅಪೋಸ್ತಲನಾದ ಯೋಹಾನನು ನೀರು,ರಕ್ತ ಮತ್ತು ಪವಿತ್ರಾತ್ಮರಿಂದ ಬಂದ ಯೇಸುಕ್ರಿಸ್ತರನ್ನು ರಕ್ಷಕ ಹಾಗೂ ಸ್ವತಃ ದೇವರು ಎಂಬುದಾಗಿ ಸಾಕ್ಷೀಕರಿಸುತ್ತಾನೆ. ಆತನ ಸಾಕ್ಷಿಯ ಅವಶ್ಯಕತೆಯು ಪಾಪಪರಿಹಾರದ ಪ್ರಾಶ್ಚಿತ್ತವಾಗಿದ್ದು ಅದು ನೀರು, ರಕ್ತ ಹಾಗೂ ಪವಿತ್ರಾತ್ಮರಿಗೆ ಸೇರಿದ್ದಾಗಿದೆ.
ದೇವರ ವಾಕ್ಯದಲ್ಲಿ ಬರೆದಿರುವಂತೆ ನೀರು ಸ್ನಾನಿಕ ಯೋಹಾನನಿಂದ ಪಡೆದ ಯೇಸುವಿನ ದೀಕ್ಷಾಸ್ನಾನವನ್ನು ತೋರ್ಪಡಿಸುತ್ತದೆ ಹಾಗೂ ರಕ್ತವು ನಮ್ಮೆಲ್ಲಾ ಪಾಪಗಳಿಗಾಗಿ ಆತನು ಪಡೆದ ನ್ಯಾಯತೀರ್ಪನ್ನು ತೋರ್ಪಡಿಸುತ್ತದೆ. ಮತ್ತೂ ನಮ್ಮ ರಕ್ಷಣೆಗಾಗಿನ ಸಾಕ್ಷಿಯು ನೀರು, ರಕ್ತ ಮತ್ತು ಪವಿತ್ರಾತ್ಮರಲ್ಲಿದೆ (1 ಯೋಹಾನ 5:8). ನೀರು, ರಕ್ತ ಮತ್ತು ಪವಿತ್ರಾತ್ಮರ ಸೇವೆಗಳು ದೇವರ ಸೇವೆಗಳಾಗಿದ್ದು ಇವುಗಳ ಮುಖಾಂತರ ಆತನು ಪಾಪಿಗಳೆಲ್ಲರನ್ನು ತಮ್ಮೆಲ್ಲಾ ಪಾಪಗಳಿಂದ ಬಿಡಿಸಿದನು.
Więcej