Search

GRATIS E-BOOKS EN AUDIOBOEKEN

De Brief van Paulus de Apostel aan de Romeinen.

Kannada  5

ರೋಮಾಪುರದವರಿಗೆ ಬರೆದ ಪತ್ರಿಕೆಯಲ್ಲಿ ಪ್ರಕಟಕೊಂಡಿರುವ ದೇವರ ನೀತಿ - ದೇವರ ನೀತಿಯಾಗುವ ನಮ್ಮ ಕರ್ತನು (I)

Rev. Paul C. Jong | ISBN 8983142332 | Pagina’s 486

Download GRATIS e-books en audioboeken

Kies uw gewenste bestandsformaat en download veilig naar uw mobiele apparaat, PC of tablet om de prekencollecties overal en altijd te lezen en te beluisteren. Alle e-books en audioboeken zijn volledig gratis.

U kunt het audioboek beluisteren via de onderstaande speler. 🔻
Bezit een paperback
Koop een paperback op Amazon
ಪರಿವಿಡಿ

ಮುನ್ನುಡಿ 

ಅಧ್ಯಾಯ 1
1. ರೋಮಾಪುರದವರಿಗೆ ಬರೆದ ಪತ್ರಿಕೆ 1 ನೇ ಅಧ್ಯಾಯಕ್ಕೆ ಪೀಠಿಕೆ 
2. ಸುವಾರ್ತೆಯಲ್ಲಿ ಪ್ರಕಟಗೊಂಡಿರುವ ದೇವರ ನೀತಿ (ರೋಮಾಪುರದವರಿಗೆ 1:16-17) 
3. ನೀತಿವಂತನು ನಂಬಿಕೆಯಿಂದಲೇ ಬದುಕುವನು (ರೋಮಾಪುರದವರಿಗೆ 1:17) 
4. ನೀತಿವಂತನು ನಂಬಿಕೆಯಿಂದ ಬದುಕುತ್ತಾನೆ (ರೋಮಾಪುರದವರಿಗೆ 1:17-18) 
5. ಅನೀತಿವಂತಿಕೆಯಲ್ಲಿ ಸತ್ಯವನ್ನು ಮುಚ್ಚಿಡುವವರು (ರೋಮಾಪುರದವರಿಗೆ 1:18-25) 

ಅಧ್ಯಾಯ 2
1. ರೋಮಾಪುರದವರಿಗೆ ಬರೆದ ಪತ್ರಿಕೆ 2 ನೇ ಅಧ್ಯಾಯಕ್ಕೆ ಪೀಠಿಕೆ 
2. ದೇವರ ಕೃಪೆಯನ್ನು ಕಡೆಗಣಿಸುವವರು (ರೋಮಾಪುರದವರಿಗೆ 2:1-16) 
3. ಹೃದಯದ ಸುನ್ನತಿ (ರೋಮಾಪುರದವರಿಗೆ 2:17-29) 

ಅಧ್ಯಾಯ 3
1. ರೋಮಾಪುರದವರಿಗೆ ಬರೆದ ಪತ್ರಿಕೆ 3 ನೇ ಅಧ್ಯಾಯಕ್ಕೆ ಪೀಠಿಕೆ 
2. ನಂಬಿಕೆಯ ದೆಸೆಯಿಂದಾಗಿ ಮಾತ್ರ ಪಾಪಗಳಿಂದ ರಕ್ಷಣೆ (ರೋಮಾಪುರದವರಿಗೆ 3:1-31) 
3. ಕರ್ತನಿಗಾಗಿ ನೀವು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೀರೋ? (ರೋಮಾಪುರದವರಿಗೆ 3:10-31) 

ಅಧ್ಯಾಯ 4
1. ರೋಮಾಪುರದವರಿಗೆ ಬರೆದ ಪತ್ರಿಕೆ 4 ನೇ ಅಧ್ಯಾಯಕ್ಕೆ ಪೀಠಿಕೆ 
2. ನಂಬಿಕೆಯಿಂದ ಪರಲೋಕದ ಆಶೀರ್ವಾದವನ್ನು ಸ್ವೀಕರಿಸಿಕೊಂಡವರು (ರೋಮಾಪುರದವರಿಗೆ 4:1-8) 

ಅಧ್ಯಾಯ 5
1. ರೋಮಾಪುರದವರಿಗೆ ಬರೆದ ಪತ್ರಿಕೆ 5 ನೇ ಅಧ್ಯಾಯಕ್ಕೆ ಪೀಠಿಕೆ 
2. ಒಬ್ಬ ಮನುಷ್ಯನ ಮೂಲಕ (ರೋಮಾಪುರದವರಿಗೆ 5:14) 

ಅಧ್ಯಾಯ 6
1. ರೋಮಾಪುರದವರಿಗೆ ಬರೆದ ಪತ್ರಿಕೆ 6 ನೇ ಅಧ್ಯಾಯಕ್ಕೆ ಪೀಠಿಕೆ 
2. ಯೇಸುವಿನ ದೀಕ್ಷಾಸ್ನಾನದ ನಿಜವಾದ ಅರ್ಥ (ರೋಮಾಪುರದವರಿಗೆ 6:1-8) 
3. ನಿಮ್ಮ ಅಂಗಗಳನ್ನು ನೀತಿಯ ಸಾಧನಗಳನ್ನಾಗಿ ಸಮರ್ಪಿಸಿರಿ (ರೋಮಾಪುರದವರಿಗೆ 6:12-19) 
 
ಈ ಪುಸ್ತಕದಲ್ಲಿರುವ ವಾಕ್ಯಗಳು ನಿಮ್ಮ ಹೃದಯದ ದಾಹವನ್ನು ತಣಿಸುತ್ತದೆ. ಕ್ರೈಸ್ತರು ಇಂದಿನ ದಿನಗಳಲ್ಲಿ ತಾವು ಪ್ರತಿದಿನ ಸಾಮಾನ್ಯವಾಗಿ ಮಾಡುವ ಪಾಪಗಳ ನಿಜವಾದ ಪರಿಹಾರವನ್ನು ತಿಳಿದುಕೊಳ್ಳದೆ ತಮ್ಮ ಜೀವಿತವನ್ನು ಮುಂದುವರೆಸುತ್ತಿದ್ದಾರೆ. ದೇವರ ನೀತಿ ಎಂದರೇನು ಎಂಬುದು ನಿಮಗೆ ಗೊತ್ತೇ? ಸ್ವತಃ ನೀವೇ ಈ ಪ್ರಶ್ನೆಯನ್ನು ಮಾಡಿಕೊಳ್ಳುತ್ತೀರಿ ಮತ್ತು ಈ ಪುಸ್ತಕದಲ್ಲಿ ಪ್ರಕಟವಾಗಿರುವ ದೇವರ ನೀತಿಯನ್ನು ನಂಬುತ್ತೀರಿ ಎಂಬುದಾಗಿ ಲೇಖಕರು ನಿರೀಕ್ಷಿಸುತ್ತಾರೆ. ಮೊದಲೇ ಗೊತ್ತುಮಾಡಿರುವ ಸಿದ್ಧಾಂತಗಳು, ನ್ಯಾಯ ತೀರ್ಪುಗಳು ಮತ್ತು ಏರಿಕೆ ಕ್ರಮದ ಪಾವಿತ್ರತೆ ಇವು ಕ್ರೈಸ್ತರ ಪ್ರಮುಖ ಸಿದ್ಧಾಂತಗಳು ಇವು ವಿಶ್ವಾಸಿಗಳ ಹೃದಯದಲ್ಲಿ ಬರಿದುತನ ಮತ್ತು ಗೊಂದಲವನ್ನು ತರುತ್ತದೆ. ಆದರೆ ಈಗ ಅನೇಕ ಕ್ರಿಸ್ತರು ಹೊಸದಾಗಿ ದೇವರನ್ನು ತಿಳಿದುಕೊಳ್ಳಬೇಕು, ಆತನ ನೀತಿಯ ಬಗ್ಗೆ ಕಲಿತುಕೊಳ್ಳಬೇಕು ಮತ್ತು ಸಾಕ್ಷೀಕರಿಸಿದ ನಂಬಿಕೆಯಲ್ಲಿ ಮುಂದುವರಿಯ ಬೇಕು. ಈ ಪುಸ್ತಕವು ನಮ್ಮ ಆತ್ಮಕ್ಕೆ ಆಳವಾದ ಅರ್ಥವನ್ನು ಕೊಡುತ್ತದೆ ಮತ್ತು ಅದನ್ನು ಸಮಧಾನಕ್ಕೆ ನಡೆಸುತ್ತದೆ. ಲೇಖಕರು ದೇವರ ನೀತಿಯನ್ನು ತಿಳಿದುಕೊಳ್ಳುವ ಆಶೀರ್ವಾದವನ್ನು ನಿಮಗೆ ಉಂಟುಮಾಡಲು ಬಯಸುತ್ತಾರೆ.
Meer
The New Life Mission

Doe mee aan ons onderzoek

Hoe heeft u over ons gehoord?