Search

GRATIS E-BOOKS EN AUDIOBOEKEN

Het Evangelie van het Water en de Geest?

Kannada  65

ನೀವು ಮತ್ತೆ ಹುಟ್ಟಲು ಏನು ಬೇಕಿದೆ?

Rev. Paul C. Jong | ISBN 9788928261116 | Pagina’s 371

Download GRATIS e-books en audioboeken

Kies uw gewenste bestandsformaat en download veilig naar uw mobiele apparaat, PC of tablet om de prekencollecties overal en altijd te lezen en te beluisteren. Alle e-books en audioboeken zijn volledig gratis.

U kunt het audioboek beluisteren via de onderstaande speler. 🔻
Bezit een paperback
Koop een paperback op Amazon
ಪರಿವಿಡಿ
 
ಮುನ್ನುಡಿ 
1. ಆತ್ಮ ಮತ್ತು ಸತ್ಯದಲ್ಲಿ ಯಾರು ಆರಾಧಿಸುತ್ತಾರೆ? (ಯೋಹಾನ 4:1-24) 
2. ನಿಜವಾಗಿಯೂ ಮತ್ತೆ ಹುಟ್ಟುವುದು ಎಂದರೆ ಏನು? (ಯೋಹಾನ 4:1-19) 
3. ನಿಮ್ಮ ಸ್ವಂತ ಆಲೋಚನೆಗಳನ್ನು ನಿರಾಕರಿಸು (2 ಅರಸುಗಳು 5:15-19) 
4. ನಿಮ್ಮ ನಿಜವಾದ ಆತ್ಮ ಮತ್ತು ಕರ್ತನ ಪ್ರೀತಿ (ಯೋಹಾನ 3:16) 
5. ನೀರು ಮತ್ತು ಆತ್ಮದ ಸುವಾರ್ತೆಯನ್ನು ನಂಬುವ ಮೂಲಕ ನಾವು ಮತ್ತೆ ಹುಟ್ಟಬೇಕು (ಯೋಹಾನ 3:1-5) 
6. ಈ ಜಗತ್ತನ್ನು ಮೀರಿಸುವ ನಂಬಿಕೆ (ಯೋಹಾನ 15:1-9) 
7. ದೇವರ ಕೆಲಸವನ್ನು ನಂಬುವುದೆಂದರೆ ದೇವರ ಕೆಲಸವನ್ನು ಮಾಡುವುದು (ಯೋಹಾನನು 6:16-29) 
8. ಯೇಸು ಪೇತ್ರನ ಪಾದಗಳನ್ನು ತೊಳೆದಂತೆಯೇ ನಮ್ಮ ಪಾದಗಳನ್ನೂ ತೊಳೆದಿದ್ದಾನೆ (ಯೋಹಾನನು 13:1-11)
9. ನಮ್ಮ ಕರ್ತನು ನಮಗೆ ಅನೇಕ ನ್ಯೂನತೆಗಳನ್ನು ಹೊಂದಿದ್ದರೂ ಆತನನ್ನು ಅನುಸರಿಸುವಂತೆ ಆಶೀರ್ವದಿಸಿದ್ದಾನೆ (ಯೋಹಾನನು 21:15-19)
10. ಕ್ರಿಸ್ತನಲ್ಲಿ ಅನ್ಯೋನ್ಯತೆ ಹಂಚಿಕೊಳ್ಳಲು ನಿಜವಾದ ಪೂರ್ವ ಶರತ್ತು (1 ಯೋಹಾನನು 1:1-10) 
11. ದೇವರಲ್ಲಿ ನೆಲೆಸಿರುವವನು ಪಾಪ ಮಾಡುವುದಿಲ್ಲ ಎಂದು ಸತ್ಯವೇದವು ಹೇಳಿದಾಗ ಇದರ ಅರ್ಥವೇನು? (1 ಯೋಹಾನ 3:1-10) 
12. ನಿಮ್ಮ ನಂಬಿಕೆಯು ಪೇತ್ರನ ನಂಬಿಕೆಯಂತೆಯೇ ಇರಬೇಕೆಂದು ನೀವು ನಿಜವಾಗಿಯೂ ಬಯಸುತ್ತೀರಾ?(ಮತ್ತಾಯನು 16:13-20) 
13. ಯಾವಾಗಲೂ ಪಾಪವನ್ನು ಮಾಡುವ ನಮಗೆ ಕರ್ತನ ನೀತಿಯು ಸಂಪೂರ್ಣವಾಗಿ ಅವಶ್ಯಕವಾಗಿದೆ (ಮತ್ತಾಯನು 9:9-13) 
 

ಇಂದು ಕ್ರೈಸ್ತರು ತಮ್ಮ ಆಲೋಚನೆಗಳನ್ನು ಬದಲಾಯಿಸಬೇಕಾಗಿದೆ ಎಂದು ನನಗೆ ಮನವರಿಕೆಯಾಗಿದೆ. ದೇವರು ನೀಡಿದ ನೀರು ಮತ್ತು ಆತ್ಮದ ಸುವಾರ್ತೆಯನ್ನು ನನ್ನ ನಿಜವಾದ ಮೋಕ್ಷವೆಂದು ನಾನು ನಂಬುತ್ತೇನೆ. ನೀರು ಮತ್ತು ಆತ್ಮದ ಈ ಸುವಾರ್ತೆಯನ್ನು ನಮಗೆ ನೀಡಿದ್ದಕ್ಕಾಗಿ ನಾವೆಲ್ಲರೂ ಕರ್ತನಿಗೆ ಧನ್ಯವಾದಗಳನ್ನು ಹೇಳಬೇಕು. ಪ್ರಪಂಚದ ಎಲ್ಲಾ ಪಾಪಗಳಿಂದ ನಮ್ಮನ್ನು ಬಿಡುಗಡೆ ಮಾಡಿದ ಕರ್ತನ ಮೋಕ್ಷದ ಕೆಲಸವು ದೋಷಪೂರಿತವಾಗಿದೆ ಎಂದು ನಾವು ಹೇಗೆ ಹೇಳಬಹುದು?
ನೀರು ಮತ್ತು ಆತ್ಮದ ಸುವಾರ್ತೆಯ ಮೂಲಕ, ಕರ್ತನು ಒಂದೇ ಬಾರಿಗೆ ಪೂರೈಸಿದ ಮೋಕ್ಷವನ್ನು ನಂಬುವ ಮೂಲಕ ಪ್ರತಿಯೊಬ್ಬರೂ ಈಗ ಮತ್ತೆ ಹುಟ್ಟಬೇಕು. ಇದರ ಬಗ್ಗೆ ನಿಮಗೆ ಇನ್ನೂ ಖಚಿತವಿಲ್ಲದಿದ್ದರೆ, ಕರ್ತನು ನಿಮಗೆ ನೀಡಿದ ದೇವರ ನೀತಿಯ ಬಗ್ಗೆ ನೀವು ಮತ್ತೊಮ್ಮೆ ಆಳವಾಗಿ ಆಲೋಚಿಸಬೇಕು.
Meer
The New Life Mission

Doe mee aan ons onderzoek

Hoe heeft u over ons gehoord?