Search

ספרים אלקטרוניים וספרי אודיו חינמיים

המשכן

קנאדה  10

ಗೂಢಾರ: ಯೇಸು ಕ್ರಿಸ್ತನ ಸವಿಸ್ತಾರ ಪ್ರತಿಕೃತಿ (Ⅱ)

Rev. Paul C. Jong | ISBN 9788928209217 | עמודים 342

חינם הורד ספרים אלקטרוניים וספרי שמע

בחר את תבנית הקובץ המועדפת עליך והורד בבטחה למכשיר הנייד, המחשב או הטאבלט שלך כדי לקרוא ולהאזין לאוספי הדרשות בכל זמן ומקום. כל הספרים האלקטרוניים וספרי השמע ניתנים לחלוטין בחינם.

🔻ניתן להאזין לספר השמע באמצעות הנגן שלמטה.
היה בעלים של ספר בכריכה רכה
קנה ספר בכריכה רכה באמזון
ಪರಿವಿಡಿ 

ಮುನ್ನುಡಿ 
1. ನಮ್ಮ ಪಾಪಗಳಿಂದಾಗಿ ನಾವು ನಾಶನಕ್ಕೆ ಹಿಂದುರಿಗಿದವರಲ್ಲ (ಯೋಹಾನ 13:1-11) 
2. ಪರಿಶುದ್ಧ ಸ್ಥಳದ ಪರದೆ ಮತ್ತು ಕಂಬಗಳು (ವಿಮೋಚನಾ ಕಾ೦ಡ 26:31-37) 
3. ಅತೀ ಪರಿಶುದ್ಧ ಸ್ಥಳಕ್ಕೆ ಪ್ರವೇಶಿಸುವವರು (ವಿಮೋಚನಾ ಕಾ೦ಡ 26:31-33) 
4. ತೆರೆಯು ಹರಿದಿತ್ತು (ಮತ್ತಾಯ 27:50-53) 
5. ಗುಡಾರದ ಪರದೆಯೊ೦ದು ಚೌಕಟ್ಟಿಗೂ ಎರಡು ಬೆಳ್ಳಿಯ ಗದ್ದಿಗೇ ಕಲ್ಲುಗಳು ಮತ್ತು ಎರಡು ನಿಲುವು ಪಟ್ಟಿಗಳು (ವಿಮೋಚನಾ ಕಾ೦ಡ 26:15-37) 
6. ಮ೦ಜೂಷದಲ್ಲಿ ಅಡಗಿರುವ ಆತ್ಮೀಕ ಅದ್ಭುತಗಳು (ವಿಮೋಚನಾ ಕಾ೦ಡ 25:10-22) 
7. ಕೃಪಾಸನದಲ್ಲಿ ನೀಡಲಾದ ಪಾಪ ಪರಿಹಾರದ ಬಲಿ ಅರ್ಪಣೆ (ವಿಮೋಚನಾ ಕಾ೦ಡ 25:10-22) 
8. ಅಲ೦ಕಾರಿಕ ಮೇಜು (ವಿಮೋಚನಾ ಕಾ೦ಡ 37:10-16) 
9. ಬ೦ಗಾರದ ದೀಪಸ್ತ೦ಭ (ವಿಮೋಚನಾ ಕಾ೦ಡ 25:31-40) 
10. ಧೂಪವೇದಿಕೆ (ವಿಮೋಚನಾ ಕಾ೦ಡ 30:1-10) 
11. ಪ್ರಾಯಶ್ಚಿತ ದಿನದಂದು ಬಲಿ ಅರ್ಪಿಸಿದ ಮಹಾಯಾಜಕ (ಯಾಜಕ ಕಾಂಡ 16:1-34) 
12. ಗುಡಾರದ ಹೊದಿಕೆಯಲ್ಲಿ ರÀಹಸ್ಯವಾಗಿರುವ ನಾಲ್ಕು ಅದ್ಭುತಗಳು (ವಿಮೋಚನಾ ಕಾ೦ಡ 26:1-14) 
13. ಓದುಗರ ವಿಮರ್ಶೆ 
 
ದೇವರು ಹಳೇ ಒಡಂಬಡಿಕೆಯಲ್ಲಿ ಮೋಸಗೆ ಗೂಢಾರವನ್ನು ಕಟ್ಟಲು ಹೇಳಿದಂತೆ ಹೊಸ ಒಡಂಬಡಿಕೆಯಲ್ಲಿ ನಾವು ಸಹ ನಮ್ಮ ಪ್ರತಿಯೊಬ್ಬರ ಹೃದಯದಲ್ಲಿ ಆರಾಧನಾ ಮಂದಿರವನ್ನು ಕಟ್ಟಬೇಕೆಂಬುದಾಗಿ ಬಯಸುತ್ತಾನೆ. ಹಾಗಾಗಿ ಆತನ ನಮ್ಮಲ್ಲಿ ನೆಲೆಗೊಂಡಿರುತ್ತಾನೆ. ನಮ್ಮ ಹೃದಯದಲ್ಲಿ ದೇವಾಲಯವನ್ನು ಕಟ್ಟಲು ಬೇಕಾಗಿರುವ ಸಾಮಗ್ರಿಗಳೆಂದರೆ ನೀರು ಮತ್ತು ಆತ್ಮನ ಸುವಾರ್ತೆಯ ವಾಕ್ಯಗಳು. ನೀರು ಮತ್ತು ಆತ್ಮನ ಈ ಸುವಾರ್ತೆಯಿಂದ ನಮ್ಮಲ್ಲಿ ಪಾಪಗಳನ್ನು ತೆಗೆದುಹಾಕಿ ಪರಿಶುದ್ಧಗೊಳ್ಳಬಹುದು. ಆತನಿಗೊಂದು ಆರಾಧನಾ ಮಂದಿರವನ್ನು ಕಟ್ಟುವಂತೆ ಹೇಳುತ್ತಾ ನಮ್ಮ ಹೃದಯವನ್ನು ಮುಕ್ತಮಾಡಿ ನೀರು ಮತ್ತು ಆತ್ಮನ ಸುವಾರ್ತೆಯನ್ನು ನಂಬುವಂತೆ ತಿಳಿಸುತ್ತಾನೆ. ನಾವೆಲ್ಲರು ನೀರು ಮತ್ತು ಆತ್ಮನ ಸುವಾರ್ತೆಯನ್ನು ನಂಬುವುದರಿಂದ ನಮ್ಮ ಹೃದಯಗಳನ್ನು ಶುದ್ಧಿಮಾಡೋಣ. ನೀರು ಮತ್ತು ಆತ್ಮನ ಸುವಾರ್ತೆಯ ಸತ್ಯವನ್ನು ನಂಬುವುದರಿಂದ ನಾವು ನಮ್ಮ ಹೃದಯದ ಎಲ್ಲಾ ಪಾಪಗಳನ್ನು ತೊಳೆಯುವುದಾದರೆ ಆಗ ದೇವರು ಅಲ್ಲಿಗೆ ಬಂದು ನೆಲೆಗೊಂಡಿರುತ್ತಾನೆ. ನೀರು ಮತ್ತು ಆತ್ಮನ ಸುವಾರ್ತೆಯನ್ನು ಸತ್ಯವನ್ನು ನಂಬುವುದರಿಂದ ಮಾತ್ರವೇ ನೀವು ನಮ್ಮ ಹೃದಯಗಳಲ್ಲಿ ಪರಿಶುದ್ಧವಾದ ದೇವಾಲಯವನ್ನು ನಿರ್ಮಿಸಬಹುದು. ಇದು ಇಲ್ಲಿಯ ತನಕದಕ್ಕಿಂತಲೂ ಮಹತ್ವ ಪೂರ್ಣದ್ದಾಗಿದೆ. ಕೊನೆ ಪಕ್ಷ ನಮ್ಮಲ್ಲಿ ಕೆಲವರಾದರೂ ನಿಮ್ಮ ಹೃದಯವು ತೊಳೆಯಲ್ಪಡಬೇಕೆಂಬ ಪಶ್ಛಾತ್ತಾಪದ ಪ್ರಾರ್ಥನೆಯನ್ನು ಅರ್ಪಿಸುತ್ತೀರಿ. ನಿಮ್ಮ ಹೃದಯದಲ್ಲಿ ದೇವಾಲಯವನ್ನು ನಿರ್ಮಿಸಲು ಪ್ರಯತ್ನಿಸುತ್ತೀರಿ. ಆದರೆ ನೀರು ಮತ್ತು ಆತ್ಮನ ಸುವಾರ್ತೆಯನ್ನು ನಂಬುವುದರ ಮೂಲಕ ತಪ್ಪು ನಂಬಿಕೆಯನ್ನು ಬಿಟ್ಟು ನಿಮ್ಮ ಮನಸ್ಸನ್ನು ನೂತನ ಪಡಿಸಿಕೊಂಡು ಮನಸ್ಸಾಂತರ ಹೊಂದಲು ನಿಮಗಿದು ಸಮಯವಾಗಿದೆ.
עוד

ספרים הקשורים לכותר זה

The New Life Mission

השתתף בסקר שלנו

איך שמעת עלינו?