ಪರಿವಿಡಿ
ಮುನ್ನುಡಿ
1. ಪೌಲನು, ಅನ್ಯಜನರಿಗೆ ಮತಪ್ರಚಾರಿಕ ಆಗಿದನು (ರೋಮಾ 1:1-32)
2. ದೇವರ ವಿರುದ್ಧ ಒಟ್ಟಿಗೆ ಗುಂಪುಗುಡಿ ನಿಲ್ಲುವವರಿಗೆ (ರೋಮಾ 2:1-29)
3. ಯಾವ ಗೌರವದಲ್ಲಿಯಹೂದಿಗಳು ಅನ್ಯಜನರಿಗಿಂತ ಉತ್ತಮ? (ರೋಮಾ 3:1-31)
4. ಮನುಷ್ಯನ ನೀತಿ ಹೆಮ್ಮೆ ಪದುವಂತದು ಅಲ್ಲ (ರೋಮಾ 4:1-25)
5. ದೇವರೊಂದಿಗೆ (ರೋಮಾ 5:1-21)
6. ನಾವು ಪಾಪದಲ್ಲಿ ಮುಂದುವರಿಯಲು ಸಾಧ್ಯವಿಲ್ಲ (ರೋಮಾ 6:1-23)
7. ಮನುಷ್ಯನ ಮೇಲೆ ಪ್ರಾಬಲ್ಯ ಹೊಂದಿರುವ ಕಾನೂನು (ರೋಮಾ 7:1-25)
8. ಖಂಡನೆ ಇಲ್ಲದ ಜನರು (ರೋಮಾ 8:1-39)
9. ಅಪೊಸ್ತಲ ಪೌಲಿನ ಕೋಪ ಎಲ್ಲಿಂದ ಬಂದಿದು? (ರೋಮಾ 9:1-33)
ದೇವರ ನೀತಿವಂತಿಕೆಯು ಪಾರದರ್ಶಕವಾದದ್ದು. ದೇವರ ನೀತಿವಂತಿಕೆಗೆ ಬೇರೆ ಯಾವುದನ್ನು ಸರಿಸಮಾನ ಮಾಡಲಾಗದು. ಏಕೆಂದರೆ ಆತನ ನೀತಿವಂತಿಕೆಯು ಮನುಷ್ಯನ ನೀತಿವಂತಿಕೆಗಿಂತ ವ್ಯತ್ಯಾಸವಾದದ್ದು. ದೇವರ ನೀತಿವಂತಿಕೆ ಎಂದರೇನೆಂಬುದು ನಮಗೆ ಗೊತ್ತಿರಬೇಕು ಹಾಗೂ ಅದನ್ನು ನಾವು ನಂಬಬೇಕು.
ಮೂಲತಃವಾಗಿ ದೇವರ ನೀತಿಯು ಮಾನವೀಯ ನೀತಿಗಳಿಗಿಂತ ವಿಭಿನ್ನವಾದದ್ದು. ಮನುಕುಲದ ನೀತಿಯು ಒಂದು ವಲಸಾದ ತೊಟ್ಟಿಯಂತೆ. ಆದರೆ, ದೇವರ ನೀತಿಯು ನಿರಂತರವಾಗಿ ಹೊಳೆಯೂ ಒಂದು ಶ್ರೇಷ್ಠ ಮುತ್ತಿನಂತೆ. ದೇವರ ನೀತಿಯು ಪ್ರತಿಯೊಬ್ಬ ಪಾಪಿಗೂ ಖಂಡಿತವಾಗಿಯೂ ಅಗತ್ಯವಾದ ಸತ್ಯ. ಎಲ್ಲಾ ಕಾಲಗಳಿಗೂ ಬೇಕಾದದ್ದು.
עוד