Search

อีบุ๊กและหนังสือเสียงฟรี

ข่าวประเสริฐของน้ำและพระวิญญาณ

ภาษากันนาดา  1

ನೀವು ನಿಜವಾಗಿಯೂ ನೀರು ಮತ್ತು ಆತ್ಮದಿಂದ ಮತ್ತೆ ಹುಟ್ಟಿದ್ದೀರಾ?

Rev. Paul C. Jong | ISBN 8983141964 | หน้า 400

ดาวน์โหลดอีบุ๊กและหนังสือเสียงฟรี

เลือกรูปแบบไฟล์ที่คุณต้องการและดาวน์โหลดอย่างปลอดภัยไปยังมือถือ คอมพิวเตอร์ หรือแท็บเล็ตของคุณเพื่ออ่านและฟังชุดเทศนาได้ทุกที่ทุกเวลา อีบุ๊กและหนังสือเสียงทั้งหมดฟรีโดยสิ้นเชิง

คุณสามารถฟังหนังสือเสียงผ่านเครื่องเล่นด้านล่าง 🔻
เป็นเจ้าของหนังสือฉบับพิมพ์
ವಿಷಯಗಳು

ಮುನ್ನುಡಿ

ಭಾಗ ಒಂದು—ಧರ್ಮೋಪದೇಶ 
1. ವಿಮೋಚನೆಗೊಳ್ಳಬೇಕಾದ ನಮ್ಮ ಪಾಪಗಳ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು (ಮಾರ್ಕನು 7:8-9, 20-23) 
2. ಮಾನವ ಜೀವಿಗಳು ಜನನ ಪಾಪಿಗಳಾಗಿದ್ದಾರೆ (ಮಾರ್ಕನು 7:20-23) 
3. ನಾವು ಕಾನೂನಿನ ಪ್ರಕಾರ ಕೆಲಸ ಮಾಡಿದರೆ, ಅದು ನಮ್ಮನ್ನು ಉಳಿಸಬಹುದೇ? (ಲೂಕನು 10:25-30) 
4. ಶಾಶ್ವತ ವಿಮೋಚನೆ (ಯೋಹಾನನು 8:1-12) 
5. ಯೇಸುವಿನ ದೀಕ್ಷಾಸ್ನಾನ ಮತ್ತು ಪಾಪಗಳ ಪ್ರಾಯಶ್ಚಿತ್ತ (ಮತ್ತಾಯ 3:13-17) 
6. ಯೇಸು ಕ್ರಸ್ತನು ನೀರು, ರಕ್ತ ಮತ್ತು ಆತ್ಮದಿಂದ ಬಂದನು (1 ಯೋಹಾನ 5:1-12) 
7. ಯೇಸುವಿನ ದೀಕ್ಷಾಸ್ನಾನ ಪಾಪಿಗಳಿಗೆ ಮೋಕ್ಷದ ಪ್ರತಿರೂಪವಾಗಿದೆ (1 ಪೇತ್ರ 3:20-22) 
8. ಹೇರಳವಾದ ಪ್ರಾಯಶ್ಚಿತ್ತದ ಸುವಾರ್ತೆ (ಯೋಹಾನನು 13:1-17) 

ಭಾಗ ಎರಡು - ಅನುಬಂಧ 
1. ಮೋಕ್ಷದ ಸಾಕ್ಷ್ಯಗಳು 
2. ಪೂರಕ ವಿವರಣೆ 
3. ಪ್ರಶ್ನೆಗಳು ಮತ್ತು ಉತ್ತರಗಳು 
 
ಈ ಶೀರ್ಷಿಕೆಯ ಮುಖ್ಯ ವಿಷಯವೆಂದರೆ ‘ನೀರು ಮತ್ತು ಆತ್ಮದಿಂದ ಮತ್ತೆ ಜನಿಸುವುದು.’ ಇದು ವಿಷಯದ ಮೇಲೆ ಸ್ವಂತಿಕೆಯನ್ನು ಹೊಂದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಪುಸ್ತಕವು ಮತ್ತೆ ಜನಿಸುವುದು ಎಂದರೇನು ಮತ್ತು ಸತ್ಯವೇದಗೆ ಕಟ್ಟುನಿಟ್ಟಾಗಿ ನೀರಿನಿಂದ ಮತ್ತು ಆತ್ಮದಿಂದ ಹೇಗೆ ಜನಿಸಬೇಕೆಂದು ಸ್ಪಷ್ಟವಾಗಿ ಹೇಳುತ್ತದೆ. ನೀರು ಯೋರ್ಧಾನ್ ನಲ್ಲಿ ಯೇಸುವಿನ ದೀಕ್ಷಾಸ್ನಾನವನ್ನು ಸಂಕೇತಿಸುತ್ತದೆ ಮತ್ತು ಸ್ನಾನಿಕನಾದ ಯೋಹಾನನಿಂದ ದಿಕ್ಷಾಸ್ನಾನ ಪಡೆದಾಗ ನಮ್ಮ ಎಲ್ಲಾ ಪಾಪಗಳನ್ನು ಯೇಸುವಿಗೆ ಹಸ್ತಾಂತರಿಸಲಾಯಿತು ಎಂದು ಸತ್ಯವೇದವು ಹೇಳುತ್ತದೆ. ಯೋಹಾನನು ಎಲ್ಲಾ ಮಾನವಕುಲದ ಪ್ರತಿನಿಧಿಯಾಗಿದ್ದನು ಮತ್ತು ಮಹಾಯಾಜಕನಾದ ಆರೋನನ ವಂಶಸ್ಥನಾಗಿದ್ದನು. ಆರೋನನು ಬಲಿಪಶುವಿನ ತಲೆಯ ಮೇಲೆ ಕೈ ಇಟ್ಟು, ಪ್ರಾಯಶ್ಚಿತ್ತ ದಿನದಂದು ಇಸ್ರಾಯೇಲ್ಯರ ಎಲ್ಲಾ ವಾರ್ಷಿಕ ಪಾಪಗಳನ್ನು ಅದರ ಮೇಲೆ ಹಾದುಹೋಡುವಂತೆ ಮಾಡಿದನು. ಇದು ಮುಂಬರುವ ಒಳ್ಳೆಯ ವಸ್ತುಗಳ ನೆರಳು. ಯೇಸುವಿನ ದೀಕ್ಷಾಸ್ನಾನವು ಕೈಗಳನ್ನು ಹಾಕುವ ಪ್ರತಿರೂಪವಾಗಿದೆ. ಯೋರ್ಧಾನ್‌ ನಲ್ಲಿ ಕೈ ಹಾಕುವ ರೂಪದಲ್ಲಿ ಯೇಸು ದೀಕ್ಷಾಸ್ನಾನ ಪಡೆದನು. ಆದುದರಿಂದ ಆತನು ತನ್ನ ದೀಕ್ಷಾಸ್ನಾನದ ಮೂಲಕ ಜಗತ್ತಿನ ಎಲ್ಲಾ ಪಾಪಗಳನ್ನು ತೆಗೆದುಕೊಂಡನು ಮತ್ತು ಪಾಪಗಳನ್ನು ಭರಿಸಲು ಶಿಲುಬೆಗೇರಿಸಲ್ಪಟ್ಟನು. ಆದರೆ ಯೋರ್ಧಾನ್ ‌ನಲ್ಲಿ ಸ್ನಾನಿಕನಾದ ಯೋಹಾನನು ಯೇಸುವನ್ನು ಯಾಕೆ ದೀಕ್ಷಾಸ್ನಾನ ಮಾಡಿದ್ದಾನೆಂದು ಹೆಚ್ಚಿನ ಕ್ರೈಸ್ತರಿಗೆ ತಿಳಿದಿಲ್ಲ. ಯೇಸುವಿನ ದೀಕ್ಷಾಸ್ನಾನ ಈ ಪುಸ್ತಕದ ಮುಖ್ಯಪದವಾಗಿದೆ, ಮತ್ತು ನೀರು ಮತ್ತು ಆತ್ಮದ ಸುವಾರ್ತೆಯ ಅನಿವಾರ್ಯ ಭಾಗವಾಗಿದೆ. ಯೇಸು ಮತ್ತು ಆತನ ಶಿಲುಬೆಯ ದೀಕ್ಷಾಸ್ನಾನವನ್ನು ನಂಬುವುದರ ಮೂಲಕ ಮಾತ್ರ ನಾವು ಮತ್ತೆ ಜನಿಸಬಹುದು.
เพิ่มเติม
เครื่องเล่นหนังสือเสียง
The New Life Mission

ร่วมแบบสำรวจของเรา

คุณรู้จักเราได้อย่างไร?