Search

ነጻ ኢ-መጽሐፍ እና የድምጽ መጽሐፍት

ዮሐንስ ራዕይ፤

ካናንዳ፣  7

ಪ್ರಕಟಣೆ ಪುಸ್ತಕದ ಬಗೆಗಿನ ವಿಮರ್ಶೆ ಮತ್ತು ಟೀಕೆಗಳು - ಕ್ರಿಸ್ತ ವಿರೋಧಿ, ಸಂತರ ಹಿಂಸಾಚಾರ, ಎತ್ತಲ್ಪಡುವಿಕೆ ಮತ್ತು ಸಹಸ್ರಮಾನ ರಾಜ್ಯ ಕಾಲವು ಬರುತ್ತದೋ? (Ⅰ)

Rev. Paul C. Jong | ISBN 8983141891 | ገጾች፤ 287

ኢ-መጽሐፍት እና የድምጽ መጽሐፍትን በነጻ ያውርዱ

የሚፈልጉትን የፋይል ቅርጸት ይምረጡ እና በሞባይል መሳリያዎ፣ ኮምፒውተር ወይም ታብሌት ላይ በደህንነት በማውረድ በማንኛውም ጊዜ እና ቦታ የስብከት ስብስቦችን ያንብቡ እና ያዳምጡ። ሁሉም ኢ-መጽሐፍት እና የድምጽ መጽሐፍት ሙሉ በሙሉ ነጻ ናቸው።

የድምጽ መጽሐፍትን ከዚህ በታች ባለው ማጫወቻ በኩል ማዳመጥ ይችላሉ። 🔻
የታተመ መጽሐፍ ይኑርዎት
በአማዞን ላይ የታተመ መጽሐፍ ይግዙ
ಅನುಕ್ರಮಣಿಕೆ

ಮುನ್ನುಡಿ 

ಅಧ್ಯಾಯ 1
1. ದೇವರ ಪ್ರಕಟಣಾ ವಾಕ್ಯವನ್ನು ಕೇಳಿ (ಪ್ರಕಟಣೆ 1:1-20) 
2. ಏಳು ಕಾಲಗಳನ್ನು ನಾವು ತಿಳಿದುಕೊಂಡಿರಲೇಬೇಕು 

ಅಧ್ಯಾಯ 2
1. ಎಫೆಸದಲ್ಲಿರುವ ಸಭೆಯವರಿಗೆ ಬರೆದ ಪತ್ರಿಕೆ (ಪ್ರಕಟಣೆ 2:1-7) 
2. ಹಿಂಸಾಚಾರವನ್ನು ಆಲಂಗಿಸುವ ನಂಬಿಕೆ 
3. ಸ್ಮುರ್ನದಲ್ಲಿರುವ ಸಭೆಯವರಿಗೆ ಬರೆದ ಪತ್ರಿಕೆ (ಪ್ರಕಟಣೆ 2:8-11) 
4. ಮರಣದ ಹೊರೆಗು ನಂಬಿಗಸ್ತರಾಗಿರಿ 
5. ಪಾಪದಿಂದ ರಕ್ಷಿಸಲ್ಪಟ್ಟವರು ಯಾರು? 
6. ಪೆರ್ಗಮದಲ್ಲಿರುವ ಸಭೆಯವರಿಗೆ ಬರೆದ ಪತ್ರಿಕೆ (ಪ್ರಕಟಣೆ 2:12-17) 
7. ನಿಕೊಲಾಯಿತರ ಸಿದ್ಧಾಂತಗಳ ಹಿಂಬಾಲಕರು 
8. ಥುವತೈರದಲ್ಲಿರುವ ಸಭೆಯವರಿಗೆ ಬರೆದ ಪತ್ರಿಕೆ (ಪ್ರಕಟಣೆ 2:18-29) 
9. ನೀವೂ ನೀರು ಮತ್ತು ಆತ್ಮನಿಂದ ರಕ್ಷಿಸಲ್ಪಟ್ಟಿದ್ದೀರೋ? 

ಅಧ್ಯಾಯ 3
1. ಸಾರ್ಧಿಸಿನಲ್ಲಿರುವ ಸಭೆಗೆ ಬರೆದ ಪತ್ರಿಕೆ (ಪ್ರಕಟಣೆ 3:1-6) 
2. ತಮ್ಮ ವಸ್ತ್ರಗಳನ್ನು ಮೈಲಿಗೆ ಮಾಡಿಕೊಳ್ಳದಿರುವವರು 
3. ಫಿಲಡೆಲ್ಫಿಯದಲ್ಲಿರುವ ಸಭೆಗೆ ಬರೆದ ಪತ್ರಿಕೆ (ಪ್ರಕಟಣೆ 3:7-13) 
4. ದೇವರ ಹೃದಯವನ್ನು ತೃಪ್ತಿಗೊಳಿಸುವ ಆತನ ಭಕ್ತರು ಮತ್ತು ಸೇವಕರು 
5. ಲವೂದಿಕೀಯದಲ್ಲಿರುವ ಸಭೆಗೆ ಬರೆದ ಪತ್ರಿಕೆ (ಪ್ರಕಟಣೆ 3:14-22) 
6. ಶಿಷ್ಯತ್ವದ ಬದುಕಿಗಾಗಿ ನಿಜವಾದ ನಂಬಿಕೆ 

ಅಧ್ಯಾಯ 4
1. ದೇವರ ಸಿಂಹಾಸನದಲ್ಲಿ ಕುಳಿತಿರುವ ಯೇಸುವನ್ನು ನೋಡಿ (ಪ್ರಕಟಣೆ 4:1-11) 
2. ಯೇಸು ದೇವರು 

ಅಧ್ಯಾಯ 5
1. ತಂದೆಯಾದ ದೇವರ ಪ್ರತಿನಿಧಿಯಾಗಿ ಸಿಂಹಾಸನಾಸೀನನಾಗಿರುವ ಯೇಸು (ಪ್ರಕಟಣೆ 5:1-14) 
2. ಸಿಂಹಾಸನದ ಮೇಲೆ ಕುಳಿತಿರುವ ಕುರಿಮರಿಯಾದಾತನು 

ಅಧ್ಯಾಯ 6
1. ದೇವರು ಸ್ಥಾಪಿಸಿದ ಏಳು ಕಾಲಗಳು (ಪ್ರಕಟಣೆ 6:1-17) 
2. ಏಳು ಮುದ್ರೆಗಳ ಕಾಲಗಳು 

ಅಧ್ಯಾಯ 7
1. ಮಹಾ ಸಂಕಟದ ಕಾಲದಲ್ಲಿ ಯಾರು ರಕ್ಷಿಸಲ್ಪಡುತ್ತಾರೆ? (ಪ್ರಕಟಣೆ 7:1-17) 
2. ಆ ಯುದ್ಧಗಳಲ್ಲಿ ನಂಬಿಕೆಯಿಡೋಣ (ಪ್ರಕಟಣೆ 7:1-17) 
 
9/11ರ ಉಗ್ರಗಾಮಿಗಳ ಆಕ್ರಮಣದ ನಂತರ (www.reptureredy.com) ಇಂಟರ್‍ನೆಟ್ ಅಂತರಜಾಲವು ಅಂತ್ಯಕಾಲದ ಮಾಹಿತಿಯನ್ನು ನೀಡುವುದಕ್ಕೆ ಎಡೆಮಾಡಿದೆ. ಅದು 8 ಮಿಲಿಯನ್ ಅಪಘಾತಗಳನ್ನು ವರದಿಮಾಡಿದೆ ಮತ್ತು ಸಿ.ಎನ್.ಎನ್ ಮತ್ತು ಟೈಮ್‍ನ ಸಹ ಸಮೀಕ್ಷೆಯ ಪ್ರಕಾರ ಶೇ 59 ರಷ್ಟು ಅಮೇರಿಕನ್ನರು ಈಗ ಭವಿಷ್ಯದ ದರ್ಶನದ ಮರಣ, ಸ್ವರ್ಗ, ನರಕ ಮತ್ತು ದೈವಶಿಕ್ಷೆಗಳ ತತ್ವಶಾಸ್ತ್ರವನ್ನು ನಂಬುತ್ತಾರೆ. ಲೇಖಕರು ಕಾಲದ ಅಂತಹ ಬೇಡಿಕೆಗಳಿಗೆ ಪ್ರತಿಕ್ರಯಿಸುತ್ತಾ, ಕ್ರೈಸ್ತ ವಿರೋಧಿ ಸಂತರ ಹಿಂಸಾಚಾರ ಮತ್ತು ಅವರ ಎತ್ತಲ್ಪಡುವಿಕೆಯನ್ನು ಸಹಸ್ರಮಾನರಾಜ್ಯ ಮತ್ತು ಹೊಸ ಪರಲೋಕ ಮತ್ತು ಭೂಮಿ ಎಲ್ಲಾ ಸಂಗತಿಗಳು ಸಂಪೂರ್ಣವಾಕ್ಯ ಮತ್ತು ಪವಿತ್ರಾತ್ಮನ ಮಾರ್ಗದರ್ಶನವನ್ನು ಒಳಗೊಂಡಂತೆ ಪ್ರಕಟಣೆ ಪುಸ್ತಕದ ಮುಖ್ಯ ಉದ್ದೇಶಗಳ ಸ್ಪಷ್ಟ ವಿವರಣೆಯನ್ನು ನೀಡಿದ್ದಾರೆ. ಲೇಖಕರ ಈ ಪುಸ್ತಕ ಹುರಿದುಂಬಿಸುವ ಧರ್ಮಪ್ರವಚನಗಳೊಂದಿಗೆ ಪ್ರಕಟಣೆಯ ಪುಸ್ತಕವನ್ನು ವಾಕ್ಯವಾಕ್ಯವಾಗಿ ತರ್ಜುಮೆ ಮಾಡುತ್ತದೆ. ಈ ಪುಸ್ತಕವನ್ನು ಓದುವ ಯಾರಾದರೂ ಸಹ ದೇವರು ಈ ಲೋಕದಲ್ಲಿ ಸಂಗ್ರಹಿಸಿಟ್ಟಿರುವ ಎಲ್ಲಾ ಯೋಜನೆಗಳನ್ನು ಗ್ರಹಿಸಿಕೊಳ್ಳುತ್ತಾರೆ.
ተጨማሪ
The New Life Mission

በዳሰሳ ጥናታችን ይሳተፉ

ስለእኛ እንዴት ሰሙ?