Search

ነጻ ኢ-መጽሐፍ እና የድምጽ መጽሐፍት

የሐዋርያት ሐይማኖተ ትምህርት፤

ካናንዳ፣  11

ಅಪೋಸ್ತಲರ ಪಂಥದ ನಂಬಿಕೆ - ಕ್ರಿಸ್ತನ ಮೂಲಭೂತ ತತ್ವಗಳು

Rev. Paul C. Jong | ISBN 8983148411 | ገጾች፤ 208

ኢ-መጽሐፍት እና የድምጽ መጽሐፍትን በነጻ ያውርዱ

የሚፈልጉትን የፋይል ቅርጸት ይምረጡ እና በሞባይል መሳリያዎ፣ ኮምፒውተር ወይም ታብሌት ላይ በደህንነት በማውረድ በማንኛውም ጊዜ እና ቦታ የስብከት ስብስቦችን ያንብቡ እና ያዳምጡ። ሁሉም ኢ-መጽሐፍት እና የድምጽ መጽሐፍት ሙሉ በሙሉ ነጻ ናቸው።

የድምጽ መጽሐፍትን ከዚህ በታች ባለው ማጫወቻ በኩል ማዳመጥ ይችላሉ። 🔻
የታተመ መጽሐፍ ይኑርዎት
በአማዞን ላይ የታተመ መጽሐፍ ይግዙ
ಪರಿವಿಡಿ

ಅಪೊಸ್ತಲರ ಪಂಥದ ವಿಶ್ಲೆಷಣೆ 
ಮುನ್ನುಡಿ

ಭಾಗ 1
ತಂದೆಯಾದ ದೇವರಲ್ಲಿನ ನಂಬಿಕೆಯ ಅರಕೆ 
1. ತಂದೆಯಾದ ದೇವರ 
2. ದೇವರ ಹೆಸರು 
3. ಅಪೊಸ್ತಲರ ಪಂಥದ ಮತ್ತು ಅದರ ನಂಬಿಕೆಯ ಆಶೀರ್ವಾದಗಳು 
4. ಅಪೊಸ್ತಲರು ಯಾರು? 
5. ಅಪೊಸ್ತಲರ ಅರ್ಹತೆ ಮತ್ತು ಕಾರ್ಯಗಳು 
6. ಯಹೂದಿಗಳು ದೇವರನ್ನು ಸೃಷ್ಟಿಯ ಜನಕನೆಂದು ನಂಬುತ್ತಾರೋ? 
7. “ನಾನು.....ನಲ್ಲಿವಿಶ್ವಾಸವಿಡುತ್ತೇನೆ” (ಯೊಹಾನ್ನ 1:12-13) 

ಭಾಗ 2
ದೇವರ ಮಗನಲ್ಲಿ ನಂಬಿಕೆಯ ಅರಕೆ 
1. ಯೇಸುಕ್ರಿಸ್ತ 
2. ಪರಿಶುದ್ಧ ಕುಮಾರನ ಪ್ರವಚನ 1: ಯೇಸುಕ್ರಿಸ್ತನು ಯಾರು? 
3. ಪರಿಶುದ್ಧ ಕುಮಾರನ ಪ್ರವಚನ 2: ಹಳೆಯ ಒಡಂಬಡಿಕೆಯಲ್ಲಿ ಕೈಗಳನ್ನಿಡುವುದು ಮತ್ತು ಹೊಸ ಒಡಂಬಡಿಕೆಯಲ್ಲಿ ದೀಕ್ಷಾಸ್ನಾನವೆಂಬುದರ ಅರ್ಥವೇನು? 
4. ಪರಿಶುದ್ಧ ಕುಮಾರನ ಪ್ರವಚನ 3: ಯೇಸು ಅನೇಕರಿಗಾಗಿ ಏಕೆ ದೀನನಾಗಿ ಸತ್ತನು? 
5. ಪರಿಶುದ್ಧ ಕುಮಾರನ ಪ್ರವಚನ 4: ಯೇಸುವಿನ ಪುನರುತ್ಥಾನವನ್ನು ನಾವು ಸ್ಥಿರವಾಗಿ ವಿಶ್ವಾಸಿಸಬೇಕು 
6. ಪರಿಶುದ್ಧ ಕುಮಾರನ ಪ್ರವಚನ 5: ಯೇಸು ಸ್ವರ್ಗಾಹರೋಣವಾದ್ದರ ಆಧಾರ 
7. ಪರಿಶುದ್ಧ ಕುಮಾರನ ಪ್ರವಚನ 6: ಕರ್ತನು ತೀರ್ಪುಗಾರ ಕರ್ತನಾಗಿ ಹಿಂದಿರುಗಿ ಬರುತ್ತಾನೆ 
8. ಪರಿಶುದ್ಧ ಕುಮಾರನ ಪ್ರವಚನ 7: ನ್ಯಾಯ ತೀರ್ಪಿಗೆ ಒಳಗಾಗುವವರು ಯಾರು? 
9. ಪರಿಶುದ್ಧ ಕುಮಾರನ ಪ್ರವಚನ 8: ದೇವರು ಶ್ರೇಷ್ಟವೆಂದು ಘೋಷಿಸುವ ನಂಬಿಕೆ ಯಾವುದು? 
10. ಪರಿಶುದ್ಧ ಕುಮಾರನ ಪ್ರವಚನ 9: ಮೋಶೆಯು ಸಾಕ್ಷಿಯಾಗಿ ನೇಮಿಸಿದ ಕಾಣಿಕೆ ಯಾವುದು? 
11. ಪರಿಶುದ್ಧ ಕುಮಾರನ ಪ್ರವಚನ 10: ಯೇಸುವಿನ ದೀಕ್ಷಾಸ್ನಾನ ಮತ್ತು ಪಾಪಗಳ ಪರಿಹಾರ 

ಭಾಗ 3
ಪವಿತ್ರಾತ್ಮನಲ್ಲಿ ನಂಬಿಕೆಯ ಅರಿಕೆ 
1. ತಂದೆಯಾದ ದೇವರ 
2. ಪವಿತ್ರಾತ್ಮ ದೇವರು 
3. ಪವಿತ್ರಾತ್ಮ ದೇವರು ಏನು ಮಾಡುತ್ತಾನೆ 
4. ಪವಿತ್ರಾತ್ಮನ ದೀಕ್ಷಾಸ್ನಾನವನ್ನು ನಾವು ಹೇಗೆ ಪಡೆಯಬಹುದು? 
5. ಪವಿತ್ರಾತ್ಮ ಯಾರು? 
6. ಪವಿತ್ರಾತ್ಮನ ಮುಖ್ಯ ಕಾರ್ಯಗಳೇನು? 
7. ಪವಿತ್ರಾತ್ಮನ ಮೇಲಿನ ಪ್ರವಚನ 1: ಪವಿತ್ರಾತ್ಮನನ್ನು ನಾವು ಹೇಗೆ ಪಡೆಯಬಹುದು? 
8. ಪವಿತ್ರಾತ್ಮನ ಮೇಲಿನ ಪ್ರವಚನ 2: “ನೀವು ವಿಶ್ವಾಸಿಸಿದಾಗ ಪವಿತ್ರಾತ್ಮನನ್ನು ಪಡೆದುಕೊಂಡಿರೋ?” 
9. ಪವಿತ್ರಾತ್ಮನ ಮೇಲಿನ ಪ್ರವಚನ 3: ಅಪೊಸ್ತಲರಾಗಿರಲು ಅವಶ್ಯಕವಾದ ಅರ್ಹತೆ 
10. ಪವಿತ್ರಾತ್ಮನ ಮೇಲಿನ ಪ್ರವಚನ 4: ಪವಿತ್ರಾತ್ಮನು ಯಾವಾಗ ಬರುತ್ತಾನೆ? 
11. ಪವಿತ್ರಾತ್ಮನ ಮೇಲಿನ ಪ್ರವಚನ 5: ಪವಿತ್ರಾತ್ಮನ ಸೇವೆಗಳು 
12. ಪವಿತ್ರಾತ್ಮನ ಮೇಲಿನ ಪ್ರವಚನ 6: ಆಗ ನೀವು ಪವಿತ್ರಾತ್ಮನ ವರದಾನ ಪಡೆಯುತ್ತೀರಿ 
13. ಪವಿತ್ರಾತ್ಮನ ಮೇಲಿನ ಪ್ರವಚನ 7: ಅನ್ಯ ಜನರ ಮೇಲೆ ಇಳಿದು ಬಂದ ಪವಿತ್ರಾತ್ಮ 
14. ಪವಿತ್ರಾತ್ಮನ ಮೇಲಿನ ಪ್ರವಚನ 8: ಆತ್ಮಗಳು ದೇವರಿಂದ ಬಂದವುಗಳೆ ಎಂಬುದನ್ನು ನೋಡಲು ಪರೀಕ್ಷಿಸಿ 
15. ಪವಿತ್ರಾತ್ಮನ ಮೇಲಿನ ಪ್ರವಚನ 9: ಪವಿತ್ರಾತ್ಮಭರಿತ ಜೀವಿತ 
16. ದೇವರ ವಾಕ್ಯದಲ್ಲಿನ ವಿಶ್ವಾಸ ನಮ್ಮನ್ನು ಆತ್ಮಭರಿತ ಜೀವಿತಕ್ಕೆ ನಡೆಸ್ಮತ್ತದೆ 
17. ಪವಿತ್ರ ಕಥೋಲಿಕ ಸಭೆಯಲ್ಲಿನ ನಂಬಿಕೆ 
18. ಸಂತರ ಅನ್ಯೂನ್ಯತೆಯಲ್ಲಿನ ವಿಶ್ವಾಸ 
19. ಪಾಪ ಕ್ಷಮಾಪಣೆಯಲ್ಲಿನ ನಂಬಿಕೆ (1 ಯೋಹಾನ 1:9) 
20. ಪುನರುತ್ಥಾನದ ದೇಹದಲ್ಲಿನ ನಂಬಿಕೆ 
21. ನಿತ್ಯ ಜೀವದಲ್ಲಿನ ನಂಬಿಕೆ 
 
ಅಪೋಸ್ತಲರಂತೆ ನಾವು ನಂಬಿಕೆಯನ್ನು ಹೊಂದಿರಬೇಕು ಮತ್ತು ಅವರು ಮಾಡಿದಂತೆ ನಾವೂ ನಂಬಬೇಕು. ಅವರ ನಂಬಿಕೆ ಮತ್ತು ವಿಶ್ವಾಸಿಗಳು ಪವಿತ್ರಾತ್ಮನಿಂದ ಬಂದವುಗಳು. ಅಪೋಸ್ತಲರು ಯೇಸು ಕ್ರಿಸ್ತನ ಆತನ ತಂದೆ ಮತ್ತು ಪವಿತ್ರಾತ್ಮರನ್ನು ತಮ್ಮ ದೇವರನ್ನು ತಮ್ಮ ದೇವರಾಗಿ ನಂಬಿದರು. ಅಪೋಸ್ತಲನಾದ ಪೌಲನು ಕ್ರಿಸ್ತನೊಂದಿಗೆ ಮರಣಹೊಂದಿ ಆತನೊಂದಿಗೆ ಹೊಸ ಜೀವನಕ್ಕೆ ತರಲ್ಪಟ್ಟನು ಎಂಬುದಾಗಿ ಅರಿಕೆ ಮಾಡುತ್ತಾನೆ. ಯೇಸುಕ್ರಿಸ್ತನೊಂದಿಗೆ ದೀಕ್ಷಾಸ್ನಾನ ಹೊಂದುವುದರಿಂದ ನಂಬುವುದರಿಂದ ಆತನು ದೇವರ ಸಾಧನಾದನು (ಗಲಾತ್ಯದವರಿಗೆ 3:27) ಯೇಸು ಹೊಂದಿದ ದೀಕ್ಷಾಸ್ನಾನ, ಶಿಲುಭೆಯಲ್ಲಿ ಆತನು ಸುರಿಸಿದ ರಕ್ತ ಮತ್ತು ನೀರು ಆತ್ಮನ ಸುವಾರ್ತೆಯ ಸತ್ಯವನ್ನು ನಂಬುವ ಪ್ರತಿಯೊಬ್ಬರ ಮೇಲೂ ಆತನು ಸುರಿಸಲ್ಪಡುವ ಪವಿತ್ರಾತ್ಮನ ವರಗಳಿಂದ ದೇವರ ಸುವಾರ್ತೆಯು ಕಂಡುಬರುತ್ತದೆ. ಈ ಮೂಲ ಸುವಾರ್ತೆಯು ನಿಮಗೆ ಗೊತ್ತೋ ಮತ್ತು ತಿಳಿದುಕೊಂಡಿದ್ದಿರೋ? ಅಪೋಸ್ತಲರು ನಂಬಿದ್ದ ಮೂಲ ಸುವಾರ್ತೆಯೂ ಇದೆ. ಆದ್ದರಿಂದ ನಾವೂ ಸಹ ನೀರು ಮತ್ತು ಆತ್ಮನ ಸುವಾರ್ತೆಯನ್ನು ವಿಶ್ವಾಸಿಸಬೇಕು.
ተጨማሪ
The New Life Mission

በዳሰሳ ጥናታችን ይሳተፉ

ስለእኛ እንዴት ሰሙ?