Search

อีบุ๊กและหนังสือเสียงฟรี

จดหมายฉบับแรกของยอห์น

ภาษากันนาดา  15

ಪಾಲ್ ಸಿ. ಜೋಂಗ್ ರವರ ಆತ್ಮಿಕ ಬೆಳವಣಿಗೆಯ ಸರಣಿ 4 - ಯೋಹಾನ(II) ಮೊದಲ ಪತ್ರಿಕೆ

Rev. Paul C. Jong | ISBN 9788928241583 | หน้า 382

ดาวน์โหลดอีบุ๊กและหนังสือเสียงฟรี

เลือกรูปแบบไฟล์ที่คุณต้องการและดาวน์โหลดอย่างปลอดภัยไปยังมือถือ คอมพิวเตอร์ หรือแท็บเล็ตของคุณเพื่ออ่านและฟังชุดเทศนาได้ทุกที่ทุกเวลา อีบุ๊กและหนังสือเสียงทั้งหมดฟรีโดยสิ้นเชิง

คุณสามารถฟังหนังสือเสียงผ่านเครื่องเล่นด้านล่าง 🔻
เป็นเจ้าของหนังสือฉบับพิมพ์
ซื้อหนังสือฉบับพิมพ์บน Amazon
ಪರಿವಿಡಿ
 
ಮುನ್ನುಡಿ
 
ಅಧ್ಯಾಯ 3
1. ಅಗಾಪೆ ಪ್ರೀತಿಯೋಂದಿಗೆ ನಮ್ಮ ಬಳಿಗೆ ಬಂದ ನಮ್ಮ ಕರ್ತನು (1 ಯೋಹಾನನು 3:1-8)
2. ನಾವು ದೇವರ ಮುಂದೆ ಯಾವ ರೀತಿಯ ಪಾಪವನ್ನು ಮಾಡಬಾರದು? (1 ಯೋಹಾನನು 3:9-16)
3. ದೇವರ ಆಜ್ಞೆಗಳನ್ನು ಪಾಲಿಸುವವನು ಆತನಲ್ಲಿ ನೆಲೆಗೊಂಡಿದಾನೆ (1 ಯೋಹಾನನು 3:17-24)
 
ಅಧ್ಯಾಯ 4
1. ಆತ್ಮಗಳು ದೇವರದ ಎಂಬುದನ್ನು ಪರೀಕ್ಷಿಸಿ (1 ಯೋಹಾನನು 4:1-6)
2. ಇಂದಿನಿಂದ ನಾವು ಹೇಗೆ ಬದುಕಬೇಕು? (1 ಯೋಹಾನನು 4:7-13)
3. ನಾವು ದೇವರ ಪ್ರೀತಿಯಲ್ಲಿ ಬದ್ಧರಾಗಿರಬೇಕು (1 ಯೋಹಾನನು 4:16-21)
 
ಅಧ್ಯಾಯ 5
1. ನಮ್ಮನು ನಮ್ಮ ಎಲ್ಲಾ ಪಾಪಗಳಿಂದ ಬಿಡುಗಡೆ ಮಾಡುವ ಸತ್ಯ ದರೇನು (1 ಯೋಹಾನನು 5:1-4)
2. ದೇವರಿಂದ ಹುಟ್ಟಿದವರು ಯಾರು? (1 ಯೋಹಾನನು 5:4-8)
3. ನಾವು ಯಾವುದರಲ್ಲಿ ನಂಬುತ್ತೇವೆ? (1 ಯೋಹಾನನು 5:1-11)
4. ನಮ್ಮ ಎಲ್ಲಾ ಪಾಪಗಳಿಂದ ನಮ್ಮನ್ನು ಬಿಡುಗಡೆ ಮಾಡಿದ ಸತ್ಯ ಯಾವುದು? (1 ಯೋಹಾನನು 5:1-12)
5. ನಮ್ಮ ಎಲ್ಲಾ ಪಾಪಗಳಿಂದ ನಮ್ಮನ್ನು ರಕ್ಷಿಸುವ ಬಲವಾದ ಪುರಾವೆ (1 ಯೋಹಾನನು 5:8-13)
6. ಯಾವನಾದರೂ ತನ್ನ ಸಹೋದರನು ಮರಣಕರವಲ್ಲದ ಪಾಪಮಾಡುವದನ್ನು ಕಂಡರೆ ಅವನು ಬೇಡಿಕೊಳ್ಳಲಿ (1 ಯೋಹಾನನು 5:16-19)
7. ಆತನೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾನೆ (1 ಯೋಹಾನನು 5:20)
8. ನಾವು ಯಾವಾಗಲೂ ಕೊರತೆಯಿಂದ ಇದ್ದರೂ, ದೇವರ ಪರಿಪೂರ್ಣ ಪ್ರೀತಿಯು ಪ್ರಪಂಚದ ಪಾಪಗಳಿಂದ ನಮ್ಮನ್ನು ಬಿಡುಗಡೆ ಮಾಡಿದೆ (1 ಯೋಹಾನನು 5:1-2)
 
ನೀವು ಒಬ್ಬ ನಿಜ ಕ್ರೈಸ್ತರಾಗಿದ್ದರೆ ದೇವರ ಪ್ರೀತಿಯನ್ನು ಕೇವಲ ಅಮೂರ್ತವಾಗಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ ತಿಳಿದುಕೊಳ್ಳಬೇಕು. ಯಾರು ಯೇಸುವನ್ನು ತಮ್ಮ ರಕ್ಷಕನೆಂಬುದಾಗಿ ತಿಳಿದುಕೊಂಡಿದ್ದಾರೋ ಮತ್ತು ನಂಬುತ್ತಾರೋ ಅವರು ನೀರು ಮತ್ತು ಆತ್ಮನ ಸುವಾರ್ತೆಯ ವಾಕ್ಯದ ಮೂಲಕ ತಮ್ಮ ಪಾಪಗಳ ಪ್ರಾಯಶ್ಚತ್ತವನ್ನು ನೆರವೇರಿಸಿದ ದೇವರ ಪ್ರೀತಿಯನ್ನು ಮೂರ್ತರೂಪದಲ್ಲಿ ತಿಳಿದುಕೊಳ್ಳಲೇ ಬೇಕು. ದೇವರ ಪ್ರೀತಿಯನ್ನು ಹಾಳವಾಗಿ ತಿಳಿದುಕೊಳ್ಳುವ ಸಲುವಾಗಿ ನಾವು ಸತ್ಯ ಸುವಾರ್ತೆಯನ್ನು ನಂಬುವ ನಿಜ ವಿಶ್ವಾಸಿಗಳಾಗಬೇಕು. ಈ ಸತ್ಯ ಸುವಾರ್ತೆಯಲ್ಲಿ ದೇವರ ಪ್ರೀತಿಯು ವಿವರವಾಗಿ ಮತ್ತು ಮೂರ್ತದ್ದಾಗಿ ಸ್ವತಃ ರೂಪುತ್ತಾಳಿದ್ದಾಗಿದೆ. ನಾವು ದೇವರನ್ನು ಪ್ರೀಯನೆಂಬುದಾಗಿ ತಿಳಿದುಕೊಳ್ಳಬೇಕಾದರೆ, ನಮ್ಮ ಜ್ಙಾನ ನಮಗಾಗಿ ನೀರು ಮತ್ತು ಆತ್ಮನ ಸುವಾರ್ತೆಯ ಸತ್ಯ ವಾಕ್ಯದ ಮೂಲಕ ಪ್ರಕಟಗೊಂಡಿರುವ ದೇವರ ಮೂರ್ತ ಪ್ರೀತಿಯಿಂದ ಉದ್ಭವಗೊಳ್ಳಬೇಕು. ಆಗ ಮಾತ್ರವೇ ನಾವು ಇತರರನ್ನು ದೇವರ ನಿಜ ಪ್ರೀತಿಯಡೆಗೆ ನಡೆಸ ಬಹುದು.
ಅಪೋಸ್ತಲನಾದ ಯೋಹಾನನು ನೀರು,ರಕ್ತ ಮತ್ತು ಪವಿತ್ರಾತ್ಮರಿಂದ ಬಂದ ಯೇಸುಕ್ರಿಸ್ತರನ್ನು ರಕ್ಷಕ ಹಾಗೂ ಸ್ವತಃ ದೇವರು ಎಂಬುದಾಗಿ ಸಾಕ್ಷೀಕರಿಸುತ್ತಾನೆ. ಆತನ ಸಾಕ್ಷಿಯ ಅವಶ್ಯಕತೆಯು ಪಾಪಪರಿಹಾರದ ಪ್ರಾಶ್ಚಿತ್ತವಾಗಿದ್ದು ಅದು ನೀರು, ರಕ್ತ ಹಾಗೂ ಪವಿತ್ರಾತ್ಮರಿಗೆ ಸೇರಿದ್ದಾಗಿದೆ.
ದೇವರ ವಾಕ್ಯದಲ್ಲಿ ಬರೆದಿರುವಂತೆ ನೀರು ಸ್ನಾನಿಕ ಯೋಹಾನನಿಂದ ಪಡೆದ ಯೇಸುವಿನ ದೀಕ್ಷಾಸ್ನಾನವನ್ನು ತೋರ್ಪಡಿಸುತ್ತದೆ ಹಾಗೂ ರಕ್ತವು ನಮ್ಮೆಲ್ಲಾ ಪಾಪಗಳಿಗಾಗಿ ಆತನು ಪಡೆದ ನ್ಯಾಯತೀರ್ಪನ್ನು ತೋರ್ಪಡಿಸುತ್ತದೆ. ಮತ್ತೂ ನಮ್ಮ ರಕ್ಷಣೆಗಾಗಿನ ಸಾಕ್ಷಿಯು ನೀರು, ರಕ್ತ ಮತ್ತು ಪವಿತ್ರಾತ್ಮರಲ್ಲಿದೆ (1 ಯೋಹಾನ 5:8). ನೀರು, ರಕ್ತ ಮತ್ತು ಪವಿತ್ರಾತ್ಮರ ಸೇವೆಗಳು ದೇವರ ಸೇವೆಗಳಾಗಿದ್ದು ಇವುಗಳ ಮುಖಾಂತರ ಆತನು ಪಾಪಿಗಳೆಲ್ಲರನ್ನು ತಮ್ಮೆಲ್ಲಾ ಪಾಪಗಳಿಂದ ಬಿಡಿಸಿದನು.
เพิ่มเติม
The New Life Mission

ร่วมแบบสำรวจของเรา

คุณรู้จักเราได้อย่างไร?